ಪಾಲ್ತಾಡು :ವಿಷ್ಣುಮೂರ್ತಿ ದೈವಸ್ಥಾನ ಬ್ರಹ್ಮಕಲಶೋತ್ಸವ ಆಮಂತ್ರಣ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1

palthaduಸವಣೂರು : ಕೊಳ್ತಿಗೆ ಗ್ರಾಮದ ಪಾಲ್ತಾಡು ನಡುಮನೆ ಶ್ರೀವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ದಾರ ಬ್ರಹ್ಮಕಲಶೋತ್ಸವವು ಫೆ.5ರಿಂದ ಫೆ.5ರವರೆಗೆ ನಡೆಯಲಿದ್ದು,ಇದರ ಆಮಂತ್ರಣ ಬಿಡುಗಡೆ ದೈವಸ್ಥಾನದ ಆವರಣದಲ್ಲಿ ನಡೆಯಿತು.

ಈ ಸಂಧರ್ಭದಲ್ಲಿ  ದೈವಸ್ಥಾನದ ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ನಾರಾಯಣ ರೈ ಪಠೇಲ್ ,ವಿಲಾಸ್ ರೈ ಪಾಲ್ತಾಡು,ಅಧ್ಯಕ್ಷ ನಳೀಲು ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮೊಕ್ತೇಸರ  ಸಂತೋಷ್ ಕುಮಾರ್ ರೈ ನಳೀಲು ,ಕಾರ್ಯದರ್ಶಿ ,ಅಡಳಿತ ಮೊಕ್ತೇಸರ ನವೀನ್ ರೈ ನಡುಮನೆ ,ಕೋಶಾಧಿಕಾರಿ ವಿನೋದ್ ರೈ ಪಾಲ್ತಾಡು,ಶೀಲಾವತಿ ರೈ ನಡುಮನೆ,ಹರಿಕೃಷ್ಣ ಭಟ್ ಬರೆಮೇಲು ,ವಿಶಾಲಾಕ್ಷಿ ಎನ್ ರೈ ,ಸುಭಾಷಿಣಿ ರೈ ಪದ್ಮನಾಭ ರೈ ,ಸ್ವಾಗತ ಸಮಿತಿಯ ಸುನಿಲ್ ರೈ ಪಾಲ್ತಾಡು ,ಅರುಣ್ ಕುಮಾರ್ ರೈ ನಳೀಲು,ಕಿಟ್ಟಣ್ಣ ರೈ ನಡುಕೂಟೇಲು,ಸಂಜೀವ ಗೌಡ ಪಾಲ್ತಾಡಿ,ಪದ್ಮನಾಭ ರೈ ,ಮೋಹನ್ ದಾಸ್ ರೈ ನಳೀಲು ,ಸುಖಿತ್ ರೈ ಪಾಲ್ತಾಡು,ರಿತೇಶ್ ರೈ ,ಜಗನ್ನಾಥ ರೈ ಮಣಿಕ್ಕರ,ಅಮರನಾಥ ರೈ ಬಾಕಿಜಾಲು,ಪುರಂದರ ಪಾಲ್ತಾಡು,ಬಾಬು ಎನ್,ದೇವಿಪ್ರಸಾದ್ ,ಸುಂದರ ,ಲೋಕೇಶ್ ,ಸುರೇಶ್ ರೈ.ಮಹೇಶ್ .ತಾರನಾಥ ಬೊಳಿಯಾಲ ಮೊದಲಾದವರು ಉಪಸ್ಥಿತರಿದ್ದರು.

ಸ್ಟಿಕ್ಕರ್ ಬಿಡುಗಡೆ: ಇದೇ ಸಂಧರ್ಭದಲ್ಲಿ ಪಾಲ್ತಾಡು ವಿಷ್ಣುನಗರ ಶ್ರೀವಿಷ್ಣು  ಮಿತ್ರವೃಂದದ ವತಿಯಿಂದ ಬ್ರಹ್ಮಕಲಶೊತ್ಸವದ ಪ್ರಚಾರಾರ್ಥ ಸ್ಟಿಕ್ಕರ್‌ನ್ನು ಬಿಡುಗಡೆಗೊಳಿಸಲಾಯಿತು. ವಿಷ್ಣುಮಿತ್ರವೃಂದದ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.