Breaking News

ಕರ್ನಾಟಕ ಶಾಸ್ತ್ರೀಯ ಸಂಗೀತ ಸ್ಪರ್ಧೆ ಅಖಿಲಾ ಪಜಿಮಣ್ಣು ರಾಜ್ಯಮಟ್ಟದಲ್ಲಿ ದ್ವಿತೀಯ

Puttur_Advt_NewsUnder_1
Puttur_Advt_NewsUnder_1

 

akhilaಪುತ್ತೂರು: ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಮುಂಡೂರಿನ ಅಖಿಲ ಪಜಿಮಣ್ಣುರವರು ದ್ವಿತೀಯ ಬಹುಮಾನ ಪಡೆದಿದ್ದಾರೆ. ಇವರು ಮುಂಡೂರು ನಿವಾಸಿ ಉದಯ ಕುಮಾರ್ ಹಾಗು ಉಷಾ ಉದಯರವರ ಪುತ್ರಿ. ಮೈಸೂರು ಶೈಲಜಾ ಶ್ರೀರಾಮ್ ರವರ ಶಿಷ್ಯೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.