Breaking News

ಉಪ್ಪಳಿಗೆ ಶೇಖಮಲೆ ರಸ್ತೆ ದುರಸ್ತಿ

Puttur_Advt_NewsUnder_1
Puttur_Advt_NewsUnder_1

ನಿಡ್ಪಳ್ಳಿ: ತೀರಾ ಹದಗೆಟ್ಟಿರುವ ಉಪ್ಪಳಿಗೆ ಶೇಖಮಲೆ ರಸ್ತೆಯನ್ನುಗೆಳೆಯರ ಬಳಗ ಅಜಲಡ್ಕ ಇದರ ಸದಸ್ಯರ ವತಿಯಿಂದ ಡಿ.30 ರಂದು ಶ್ರಮದಾನದ ಮೂಲಕ ದುರಸ್ತಿಗೊಳಿಸಲಾಯಿತು. ಕೆಡಿಪಿ ಸದಸ್ಯ ಕೃಷ್ಣಪ್ರಸಾದ್ ಅಳ್ವ ರವರು ನೇತೃತ್ವ ವಹಿಸಿದ್ದರು.

img-20161230-wa0022_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.