HomePage_Banner
HomePage_Banner
HomePage_Banner
HomePage_Banner

ನೆ.ಮುಡ್ನೂರು ಬಂಟಕಲ್ಲು ಕಾಲನಿಗೆ ರಸ್ತೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

nettanige

ಪುತ್ತೂರು: ಸುಮಾರು 50ವರ್ಷಗಳಿಂದ ನೆ.ಮುಡ್ನೂರು ಗ್ರಾಮದ ಬಂಟುಕಲ್ಲು ಆಸುಪಾಸಿನ ಮತ್ತು ಕಾಲೊನಿ ನಿವಾಸಿಗಳ ನಿರಂತರ ಹೋರಾಟದ ಫಲವಾಗಿ ಆ ಗ್ರಾಮಕ್ಕೆ ರಸ್ತೆ ಭಾಗ್ಯ ಒದಗಿದೆ. ಈ ನಿರಂತರ ಹೋರಾಟದಲ್ಲಿ ನೆ.ಮುಡ್ನೂರು ಗ್ರಾ.ಪಂ ಉಪಾಧ್ಯಕ್ಷ ಶ್ರೀರಾಮ ಪಕ್ಕಳ, ದ.ಕ. ಜಿಲ್ಲಾ ದಲಿತ ಸೇವಾ ಸಮಿತಿ ಪುತ್ತೂರು ತಾಲೂಕು, ಜಿಲ್ಲಾಧ್ಯಕ್ಷ ಶೇಷಪ್ಪ ಬೆದ್ರಕಾಡು, ಪುತ್ತೂರು  ತಾಲೂಕು ಅಧ್ಯಕ್ಷ ಗಿರಿಧರ ನಾಯ್ಕ, ದಲಿತ ಸೇವಾ ಸದಸ್ಯ ಸುರೇಶ್ ಪಲ್ಲತ್ತಾರು, ಬಂಟುಕಲ್ಲು ನಿವಾಸಿಗಳಾದ ನಾರಾಯಣ ರೈ ಬಂಟು ಕಲ್ಲು, ಪ್ರಶಾಂತ್ ರೈ ಬಂಟುಕಲ್ಲು, ಕಾಲನಿ ನಿವಾಸಿಗಳಾದ ಸುಬ್ಬ ಕೆ ಕಟ್ಟತ್ತಾರು ಮತ್ತು ಬಂಟುಕಲ್ಲು ಹಾಗೂ ಕಾಲನಿ ನಿವಾಸಿಗಳು ಭಾಗವಹಿಸಿದ್ದರು.ಫಲಾನುಭವಿಗಳು ಈ ಹೋರಾಟದಲ್ಲಿ ಪಾಲ್ಗೊಂಡವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.