HomePage_Banner
HomePage_Banner

ಕುಂಜೂರು ಕಳುವಾಜೆಯಲ್ಲಿ ದೈವಗಳ ಬ್ರಹ್ಮಕಲಶೋತ್ಸವ ಆರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಆರ್ಯಾಪು ಗ್ರಾಮದ ಕಳುವಾಜೆ ಕುಂಜೂರು ಎಂಬಲ್ಲಿ ಜೀರ್ಣೋದ್ಧಾರಗೊಂಡ ಉಳ್ಳಾಕುಲು,ದುಗಲಾಯ, ಪಂಜುರ್ಲಿ, ಕಲ್ಲುರ್ಟಿ, ಕೊರತಿ, ಗುಳಿಗ ದೈವಸ್ಥಾನದಲ್ಲಿ ನಡೆಯಲಿರುವ ದೈವಗಳ ಪ್ರತಿಷ್ಠೆ ಮತ್ತು  ಬ್ರಹ್ಮಕಲಶೋತ್ಸವದ ಪ್ರಯುಕ್ತ ಮೇ 9ರಂದು ರಾತ್ರಿ ಆಲಯಪರಿಗ್ರಹ, ಪ್ರಾರ್ಥನೆ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ರಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತುಬಲಿ, ಬಿಂಬಾಧಿವಾಸ, ಬಲಿರಕ್ಷೆ.

ಮುಂತಾದ ಪೂರ್ವಭಾವಿ ಕಾರ್‍ಯಕ್ರಮಗಳು ನಡೆಯಿತು. ವೇದಮೂರ್ತಿ ತಂತ್ರಿ ಕೆಮ್ಮಿಂಜೆ ಸುಬ್ರಹ್ಮಣ್ಯ ಬಳ್ಳಕ್ಕುರಾಯರವರ ನೇತೃತ್ವದಲ್ಲಿ ಕಾರ್ಯಕ್ರಮಗಳು ಜರಗಿತು. ಕಳುವಾಜೆ  ಅಚ್ಯುತ ಗೌಡ, ಕಳುವಾಜೆ ಪಾಂಡುರಂಗ ಮತ್ತು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಮೇ 10ರಂದು ಬೆಳಿಗ್ಗೆ 8-26ರ ಮಿಥುನ ಲಗ್ನ ಸುಮುಹೂರ್ತದಲ್ಲಿ ದೈವಗಳ ಪ್ರತಿಷ್ಠೆ ಮತ್ತು ಕಲಶಾಭಿಷೇಕ, ತಂಬಿಲ ನಡೆಯಲಿದೆ.

About The Author

Related posts

2 Comments

  1. Kelle

    There are several tourists from all across the globe who
    plan to visit this destination and wish to
    place the bookings in luxurious Hanoi hotel,
    but are often misled to believe that it is an expensive
    affair. If you opt for a small, rural village
    the chances of there being other English speaking residents will obviously diminish.
    Foothills Parkway winds along the top of Chilhowee Mountain, providing breathtaking views of the Smokies.

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.