HomePage_Banner
HomePage_Banner

ಬಿಇಎಂ ಶಾಲೆಯಲ್ಲಿ ವಿಶ್ವಪರಿಸರ ದಿನ

ಪುತ್ತೂರು: ಮಂಜಲ್ಪಡ್ಪು ಬಿಇಎಂ ಶಾಲೆಯಲ್ಲಿ ಜೂ.೫ರಂದು ವಿಶ್ವಪರಿಸರ ದಿನ ವನ್ನು ಆಚರಿಸಲಾಯಿತು. ಸಭಾಧ್ಯಕ್ಷತೆಯನ್ನು ರಾಜಾರಾಮ್ ಭಟ್ ಎಂ. ವಹಿಸಿದ್ದರು. ಮುಖ್ಯಗುರು ಮನೋಹರ್ ಕುಮಾರ್ ಪರಿಸರದ ಬಗ್ಗೆ ಜಾಗೃತಿ ಮಾಡುವಂತೆ ಕರೆಕೊಟ್ಟರು. ಬಳಿಕ ಪರಿಸರಕ್ಕೆ ಸಂಬಂದಪಟ್ಟಂತೆ ರಸಪ್ರಶ್ನಾ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕರು, ಪೋಷಕರು, ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು. ಶಿವಾನಂದಪ್ಪ ಟಿ. ವಂದಿಸಿದರು.

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.