HomePage_Banner
HomePage_Banner

ಜೂ.11: ಶಾರದಾ ಭಜನಾ ಮಂದಿರದಲ್ಲಿ ಬಾರಿಸು ಕನ್ನಡ ಡಿಂಡಿಮವ 364

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸಾಂಸ್ಕೃತಿಕ ಕಲಾಕೇಂದ್ರ ಬೊಳುವಾರು ಪುತ್ತೂರು ಇವರಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಜೂ.11ರಂದು ಸಂಜೆ ಧ್ವನಿ ಮುದ್ರಿತ ವಾದ್ಯ ಸಂಗೀತದೊಂದಿಗೆ ಬಾರಿಸು ಕನ್ನಡ ಡಿಂಡಿಮವ ಕಾರ್ಯಕ್ರಮದ364ನೇ ಪ್ರದರ್ಶನ ಕನ್ನಡ ಭಕ್ತಿ ಭಾವಗಾನದೊಂದಿಗೆ ನಡೆಯಲಿದೆ. ಭಾಗವಹಿಸುವ ಡಿಂಡಿಮ ಪ್ರತಿಭೆಗಳು ಕಲಾಕೇಂದ್ರದ ಸಂಚಾರಿವಾಣಿ 9980545258ಸಂಖ್ಯೆಗೆ ತಾವಾಗಿಯೇ ಕರೆಮಾಡಿ ಸಹಕರಿಸಬೇಕಾಗಿ ಕಲಾಕೇಂದ್ರದ ಅಧ್ಯಕ್ಷ ಚಿದಾನಂದ ಕಾಮತ್ ಕಾಸರಗೋಡು ವಿನಂತಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.