HomePage_Banner
HomePage_Banner

ನಾನು ಅಭ್ಯರ್ಥಿ ರೇಸ್‌ನಲ್ಲಿ ಇಲ್ಲ – ಕಿಶೋರ್ ಬೊಟ್ಯಾಡಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
                                 ಕಿಶೋರ್ ಬೊಟ್ಯಾಡಿ

ಪುತ್ತೂರು: ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಪುತ್ತೂರು ಬಿಜೆಪಿ ಅಭ್ಯರ್ಥಿ ರೇಸ್‌ನಲ್ಲಿ ಬಿಜೆಪಿಯ ರಾಜ್ಯ ಕಾರ್‍ಯಕಾರಿಣಿ ಸದಸ್ಯ ಕಿಶೋರ್ ಬೊಟ್ಯಾಡಿಯ ಹೆಸರು ಓಡಾಡುತ್ತಿರುವುದರ ಕುರಿತು ನಾನು ಅಭ್ಯರ್ಥಿ ರೇಸ್‌ನಲ್ಲಿ ಇಲ್ಲ, ಕಾರ್ಯಕರ್ತರಲ್ಲಿ ಗೊಂದಲ ಬೇಡ ಎಂದು ಕಿಶೋರ್ ಬೊಟ್ಯಾಡಿಯವರು ಸ್ಪಷ್ಟಪಡಿಸಿದ್ದಾರೆ.

ಅವರು ಪುತ್ತೂರಿನಲ್ಲಿ ಕಾರ್ಯಕ್ರಮವೊಂದರ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಬಳಿಕ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ನಾನು ಎ.ಬಿ.ವಿ.ಪಿಯಲ್ಲಿ ಗುರುತಿಸಿಕೊಂಡು ಬಂದು ಬಿಜೆಪಿ ಜಿಲ್ಲಾಧ್ಯಕ್ಷನಾಗಿ, ಬಜರಂಗದಳ ವಿಭಾಗ ಸಹಸಂಚಾಲಕನಾಗಿ, ರಾಜ್ಯ ಬಿಜೆಪಿ ಯುವ ಮೋರ್ಛಾದ ಉಪಾಧ್ಯಕ್ಷನಾಗಿ, ರಾಜ್ಯ ಬಿಜೆಪಿ ಪೇರೆಂಟ್ ಬಾಡಿಯ ಕಾರ್ಯಕಾರಿಣಿ ಸಮಿತಿ ಸದಸ್ಯನಾಗಿ ರಾಜ್ಯ ವ್ಯಾಪ್ತಿ ಸುತ್ತಾಡಿದ್ದೇನೆ. ಹಾಗೆಂದು ನಾನು ಟಿಕೇಟ್ ಆಕಾಂಕ್ಷಿಯಲ್ಲ. ಜಿಲ್ಲೆಯಲ್ಲಿ 8 ವಿಧಾನ ಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಬೇಕು. ಈ ಕುರಿತು ಎಲ್ಲಾ ತಾಲೂಕುಗಳಲ್ಲೂ ಸ್ವಾರ್ಥವಿಲ್ಲದೆ ಕೆಲಸ ಮಾಡಲಿದ್ದೇನೆ.

ಪುತ್ತೂರು ನನ್ನದೆ ಊರು ಇಲ್ಲಿ ಮಹಾಲಿಂಗೇಶ್ವರ ದೇವರ ದಯೆಯಿಂದ ಬಿಜೆಪಿ ಗೆಲ್ಲಬೇಕು. ಈ ಹಿಂದೆ ನನ್ನೊಂದಿಗೆ ವಿವಿಧ ಜವಾಬ್ದಾರಿಯಲ್ಲಿ ಸಾತ್ ನೀಡಿದ್ದ ಸುನಿಲ್ ಕುಮಾರ್ ಮತ್ತು ಮುನಿರಾಜು ಗೌಡರ ಕ್ಷೇತ್ರದಲ್ಲಿ ವಿಶೇಷವಾಗಿ ಕೆಲಸ ಮಾಡಬೇಕೆಂದು ಇದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ನನ್ನ ಕುರಿತು ಬಂದ ವಿಚಾರಗಳಿಗೆ ನಾನು ವಿಚಲಿತನಾಗುವುದಿಲ್ಲ. ನಾನು ಇಷ್ಟೊಂದು ಎತ್ತರಕ್ಕೆ ಬೆಳೆಯಲು ಪಕ್ಷ ಕಾರಣ. ಮಹಾಲಿಂಗೇಶ್ವರ ಮನಸ್ಸಿನಲ್ಲಿ ಏನಿದೆಯೋ ಅದೆ ಕೊನೆಗೆ ಆಗುತ್ತದೆ ಎಂದು ಹೇಳಿದರು.

 

About The Author

Related posts

19 Comments

 1. Ajith

  ಜೈ ಕಿಶೋರಣ್ಣ, ಈ ಬಾರಿ ನೀವೇ ಪುತ್ತೂರಿನ ಅಭ್ಯರ್ಥಿ. ಯುವಕರ ಶಕ್ತಿ ದೇಶಕ್ಕೆ ಶಕ್ತಿ. ಜೈ ಹಿಂದ್.

  Reply
 2. ಲೋಕೇಶ್ ಸುವರ್ಣ

  ಪುತ್ತೂರಿನ ಯುವಕರ ಕಣ್ಮಣಿ ನೀವು, ಪಕ್ಷದ ವರಿಷ್ಠರು ಈ ಸಲ ಪುತ್ತೂರಲ್ಲಿ ಸರಿಯಾದ ಆಯ್ಕೆಯನ್ನೇ ಮಾಡುತ್ತಾರೆ, ನಮ್ಮ ಆಯ್ಕೆ ನೀವೇ

  Reply
 3. Ranjan

  It clearly shows how selfless he is .We need leaders like him who think about party and people and always put society and nation ahead of everything else .He is a dynamic young face in puttur and i think he is the only eligible candidate from BJP who can do good for people of puttur. We all need Kishore representing puttur this time !.

  Reply
 4. Santhosh kumar kaikara

  ವ್ಯಕ್ತಿಗಿಂತ ಪಕ್ಷ ಮುಖ್ಯ ಪಕ್ಷಕ್ಕಿಂತ ದೇಶ ಮುಖ್ಯ ಎನ್ನುವ ದ್ಯೇಯವನ್ನಿಟ್ಟುಕೊಂಡು ಹಿಂದೂ ಸಂಘಟನೆ ಮಾಡುತ್ತಿರುವ ನಮ್ಮೆಲ್ಲರ ಕಿಶೋರಣ್ಣನಿಗೆ ಜಯವಾಗಲಿ. ಅಭ್ಯರ್ಥಿ ಯಾರೇ ಆಗಲಿ ನಿಮ್ಮಂತಹ ನಿಸ್ವಾರ್ಥ ನಾಯಕನ ಅವಶ್ಯಕತೆ ಪುತ್ತೂರಿಗಿದೆ.

  Reply
 5. Ramdas Shetty

  Edu nistavantha nayakana mathu. Ellaru e thara yochane madidare BJP dakshina kannada dalli 8 kke 8 gellalu sadhya.

  Reply
 6. Ashrith

  You r the best candidate for any location , bcs I no u personally, so pls bjp people consider him for puttur as candidate

  Reply
 7. Rachana

  ದಕ್ಷಿಣ ಕನ್ನಡ ಬಿಜೆಪಿಯ ಕೋಹಿನೋರ್
  ನಮ್ಮ ಕಿಶೋರ್ ಪುತ್ತೂರು. Nimma jotegiddeve Kishore Anna .Neevu electionalli namagagi nillabeku Haagu Geddu barabeku .

  Reply
 8. Ashok darbe

  Nimmanthaha nishtavantha raajakarani namage Agathya… You are grass root worker… Huttu Sangha karyakartha neevu… Allade MLA sthanakkagi pakshakke bandu show hodiyavaru thumba Jana iddare… Lots of respect we have with u…. Bcos u r king maker also… Mundina dinadalli Puttur shasakaragi nimmannu nodalu bayasuva nimma preethish abhimani….
  UbPb

  Reply
 9. Sowmya

  Kishore kumar is young, energetic , eligible and right person for puttur , Kishor please don’t stay back and go ahead for us this time .

  Reply
 10. aadithya bhat renja

  ಹೌದು ಜಾತಿ ರಾಜಕೀಯ ಇಲ್ಲದ ವ್ಯಕ್ತಿ ಆಗಬೇಕು. ಕಿಶೋರ್ ಕುಮಾರ್ ಉತ್ತಮ ಜನ,
  ಅಶೋಕ್ ರೈ ಮತ್ತು ಸಂಜೀವ ಮಠಂದೂರು ಅವರಿಗಿಂತ ಕಿಶೋರ್ ಎಷ್ಟೋ ವಾಸಿ

  Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.