ಬಿ.ಜೆ.ಪಿ ಗೆಲುವು: ಬೆಟ್ಟಂಪಾಡಿ ನಿಡ್ಪಳ್ಳಿ, ಪಾಣಾಜೆವರೆಗೆ ಬೈಕ್ ಮೂಲಕ ಮೆರವಣಿಗೆ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನಿಡ್ಪಳ್ಳಿ: ಪುತ್ತೂರು ವಿದಾನಸಭಾ ಕ್ಶೇತ್ರದ ಬಿ.ಜೆ.ಪಿ ಅಭ್ಯರ್ಥಿ ಸಂಜೀವ ಮಠಂದೂರು ಜಯ ಸಾದಿಸಿದ ಹಿನ್ನೆಲೆಯಲ್ಲಿ ಬೆಟ್ಟಂಪಾಡಿ, ನಿಡ್ಪಳ್ಳಿ, ಇರ್ದೆ, ಪಾಣಾಜೆ ಗ್ರಾಮದ ಬಿ.ಜೆ.ಪಿ ಯ ನೂರಾರು ಕಾರ್ಯಕರ್ತರು ಬೆಟ್ಟಂಪಾಡಿಯಿಂದ ನಿಡ್ಪಳ್ಳಿ ಪಾಣಾಜೆಯವರೆಗೆ   ಬೈಕ್ ಮೂಲಕ ಮೆರವಣಿಗೆ ನಡೆಸಿ ವಿಜಯೋತ್ಸವ ಆಚರಿಸಿದರು.ಅಲ್ಲದೆ  ಮೋದಿಗೆ, ಯಡಿಯೂರಪ್ಪರಿಗೆ, ಸಂಜೀವ ಮಠಂದೂರುರವರಿಗೆ ಜೈಕಾರ ಕೂಗಿ ಸಂಭ್ರಮಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.