HomePage_Banner
HomePage_Banner
HomePage_Banner

ವಿಸ್ಮಯ ಸೃಷ್ಟಿಸಿದ ಗೇರು ಹಲಸು!!

Puttur_Advt_NewsUnder_1
Puttur_Advt_NewsUnder_1

ಸಿಹಿಯಾದ ರುಚಿಕರವಾದ ಹಲಸು ಹಣ್ಣು ಎಂತವರ ಬಾಯಲ್ಲೂ ನೀರೂರಿಸದಿರದು. ಹಲಸು ಹಣ್ಣಿನ ತಳಿಯಲ್ಲಿ ವಿವಿಧತೆ ಇದೆ ರುಚಿಕರವು. ಆದರೆ ವಿಪುಲ ಫಸಲು ನೀಡುತ್ತಿರುವ ಹಲಸು ಮರವೊಂದು ಪುತ್ತೂರು ಬಸ್ ನಿಲ್ದಾಣದ ಸನಿಹದಲ್ಲಿ ಗೇರು ಹಲಸು ಮೂಡಿ ಎಲ್ಲರನ್ನು ಆಕರ್ಷಿಸುತ್ತಿದೆ. ಹೀಗೆ ಹಲಸು ತನ್ನ ದೇಹವನ್ನು ಹಿಗ್ಗಿಸಿ ವಿಭಿನ್ನ ರೀತಿಯಲ್ಲಿ ಮೂಡಿ ವಿಸ್ಮಯ ಸೃಷ್ಟಿಸಿದೆ.

ಹಲಸಿನ ಹಬ್ಬ ಮೇಳಗಳು ಇದೀಗ ಎಲ್ಲೆಡೆ ಕಂಡುಬಂದಿದ್ದು ಕೇರಳದಲ್ಲಿ ಹಲಸೇ ಹಣ್ಣುಗಳ ರಾಜ. ಈಗ ಹಲಸಿನ ಹಣ್ಣಿನ ಸುಗ್ಗಿ. ಹಲವಾರು ಉತ್ತಮ ಅಂಶಗಳನ್ನು ಒಳಗೊಂಡ ಹಲಸಿನ ಹಣ್ಣಿನ ಸೇವನೆ ಶಕ್ತಿವರ್ಧಕ ಟಾನಿಕ್ ನಂತೆ ಕೆಲಸ ಮಾಡುತ್ತದೆ. ಉತ್ತಮ ರುಚಿ ಹಾಗೂ ಸುವಾಸನಾ ಭರಿತವಾದ ಹಲಸಿನ ಹಣ್ಣಿನಿಂದ ಹಲವಾರು ವೈವಿಧ್ಯ ತಿಂಡಿ ತಿನಿಸುಗಳನ್ನು ತಯಾರಿ ಸಬಹುದು. ಹಲಸು ಹೆಚ್ಚಿಗೆ ಖರ್ಚಿಲ್ಲದೆ ದೊರೆಯುವ ಸಾವಯವ ಉತ್ಪನ್ನ ಹಲಸಿನಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲು ಸದವಕಾಶವಿದೆ.

 

  • ಚಿತ್ರ/ಬರಹ: ಚಂದನ್ ಕುಮಾರ್ ಪೆರ್ನಾಜೆ, ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.