ಅರಿಯಡ್ಕ ಶಾಲಾ ಮಂತ್ರಿಮಂಡಲ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
                      ಮಹಮ್ಮದ್ ಉಝೈಫ್
                                      ಫಾತಿಮತ್ ಜಸೀರಾ

ಪುತ್ತೂರು: ದ.ಕ.ಜಿ.ಪಂ ಹಿ ಪ್ರಾ.ಶಾಲೆ ಅರಿಯಡ್ಕ ಇಲ್ಲಿನ 2018-19 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿ ಮಂಡಲವನ್ನು ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಮತದಾನ ಮಾಡುವ ಮೂಲಕ ರಚನೆ ಮಾಡಲಾಯಿತು. ಮತದಾನ ಪ್ರಕ್ರಿಯೆಯನ್ನು ಮುಖ್ಯಗುರುಗಳು ಮತ್ತು ಶಿಕ್ಷಕ ವೃಂದ ನಡೆಸಿಕೊಟ್ಟರು.

ಶಾಲಾ ಮುಖ್ಯಮಂತ್ರಿಯಾಗಿ  ಮಹಮ್ಮದ್ ಉಝೈಫ್(7 ನೇ), ಉಪಮುಖ್ಯಮಂತ್ರಿಯಾಗಿ ಫಾತಿಮತ್ ಜಸೀರಾ(6 ನೇ), ಶಿಕ್ಷಣ ಮಂತ್ರಿಯಾಗಿ ಕೃಷ್ಣ ಪ್ರಜ್ಞ(6 ನೆ), ಉಪ ಶಿಕ್ಷಣ ಮಂತ್ರಿಯಾಗಿ ಫಾತಿಮ ತಮೀಝ(5 ನೇ), ರಕ್ಷಣಾ ಮಂತ್ರಿಯಾಗಿ ಆಕಾಶ್(7 ನೇ) ಮುರಳಿ ಕುಮಾರ್(7 ನೇ) ಉಪ ರಕ್ಷಣಾ ಮಂತ್ರಿಯಾಗಿ ಏ) ವಿಕೇಶ್(6 ನೇ), ಆರೊಗ್ಯ ಮಂತ್ರಿಯಾಗಿ ಅಸ್ರಿಮತುಲ್ ಜುಸೈರಾ(6 ನೇ), ಉಪ ಆರೋಗ್ಯ ಮಂತ್ರಿಯಾಗಿ ಫಾತಿಮತ್ ಸಹೀಮ(5 ನೇ), ಕೃಷಿ ಮಂತ್ರಿಯಾಗಿ ಸುಮಂತ್(7 ನೆ), ಉಪ ಕೃಷಿ ಮಂತ್ರಿಯಾಗಿ ಅಭಿಲಾಷ್(5 ನೇ), ಮಹಮ್ಮದ್ ಜಸೀಲುದ್ದೀನ್(7ನೇ), ವಾರ್ತಾ ಮಂತ್ರಿಯಾಗಿ ಫಾತಿಮತ್ ಅಫ್ ರಿನಾ(6 ನೇ), ಸಾಂಸ್ಕೃತಿಕ ಮಂತ್ರಿಯಾಗಿ ಆಯಿಷತ್ ಮಿಶ್ರಿಯಾ(7 ನೇ), ಉಪ ಸಾಂಸ್ಕೃತಿಕ ಮಂತ್ರಿಯಾಗಿ  ಪ್ರಿಯಾ(6 ನೇ), ರಜಿಯಾ(6ನೆ),  ನೀರಾವರಿ ಮಂತ್ರಿಯಾಗಿ ನವೀನ(7 ನೇ), ಉಪನೀರಾವರಿ ಮಂತ್ರಿಯಾಗಿ ಗುರುಪ್ರಸಾದ್(6ನೇ), ನವನೀತ್ ಶೆಟ್ಟಿ(6ನೇ),  ವಾಚನಾಲಯ ಮಂತ್ರಿಯಾಗಿ ಫಾತಿಮತ್ ಹಯ(6 ನೇ), ಉಪವಾಚನಾಲಯ ಮಂತ್ರಿಯಾಗಿ ಆಯಿಷತ್ ಶಾನಿಬಾ(6ನೇ), ಫಾತಿಮತ್ ಶಿಫಾ(5 ನೇ), ಆಹಾರ ಮಂತ್ರಿಯಾಗಿ ಫಾತಿಮತ್ ಸಫನ್(7ನೇ), ಸಂಧ್ಯಾ(6ನೇ), ಉಪ ಆಹಾರ ಮಂತ್ರಿಯಾಗಿ ರಕ್ಷಿತಾ(6ನೇ), ಆಯಿಷತ್ ಮುಬಶಿರಾ(5 ನೇ) ಕ್ರೀಡಾ ಮಂತ್ರಿಯಾಗಿ ಗಗನ್ ದೀಪ್(7 ನೇ), ಉಪಕ್ರೀಡಾ ಮಂತ್ರಿಯಾಗಿ ತನುಷ್(5ನೇ) ಇವರುಗಳು ಆಯ್ಕೆಯಾಗಿರುತ್ತಾರೆ. ವಿರೋಧ ಪಕ್ಷದ  ನಾಯಕನಾಗಿ ತನ್ಸೀಫ್ ಅಹಮ್ಮದ್(7ನೇ) ಸದಸ್ಯರುಗಳಾಗಿ ಪ್ರಜ್ವಲ್(7ನೇ), ನಾಸಿಯಾ(6ನೇ) ಮಿರ್ ಸ್ಸಾನ(6ನೇ) ಆಯ್ಕೆಯಾಗಿರುತ್ತಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.