ಮರಳು ಕೊಡಿ ಇಲ್ಲವಾದರೆ ಸಾಯಲು ಹಗ್ಗ ಕೊಡಿ

Puttur_Advt_NewsUnder_1
Puttur_Advt_NewsUnder_1


ಜಿಲ್ಲಾಡಳಿತ ವಿರುದ್ಧ ಲಾರಿ ಮಾಲಕ- ಚಾಲಕ, ಮರಳು ಸಂಘದದಿಂದ ಪ್ರತಿಭಟನೆ
ಪುತ್ತೂರು: ಮರಳು ಇಲ್ಲದೆ ಕೂಲಿ ಕಾರ್ಮಿಕರಿಗೆ ಕೆಲಸ ಇಲ್ಲ. ಇದರಿಂದಾಗಿ ವರ್ತಕರಿಗೆ ವ್ಯಾಪಾರವೂ ಇಲ್ಲ. ಒಟ್ಟು ಜೀವನ ನಡೆಸಲು ತೊಂದರೆ ಎದುರಿಸುತ್ತಿರುವ ಜನರ ಅಳಲನ್ನು ಕೇಳುವವರಿಲ್ಲ ಎಂದು ಲಾರಿ ಮಾಲಕ – ಚಾಲಕ ಮತ್ತು ಮರಳು ಸಂಘದ ವತಿಯಿಂದ ಜಿಲ್ಲಾಡಳಿತದ ವಿರುದ್ಧ ಪುತ್ತೂರು ಮಿನಿ ವಿಧಾನ ಸೌಧದ ಎದುರು ನ.17ರಂದು ಪ್ರತಿಭಟನಾ ಸಭೆ ನಡೆಯಿತು.

ಬೆಳಿಗ್ಗೆ ದರ್ಬೆಯಿಂದ ಟಿಪ್ಪರ್, ಲಾರಿಗಳೊಂದಿಗೆ ಮೆರವಣಿಗೆ ಮೂಲಕ ಪುತ್ತೂರು ಕಿಲ್ಲೆ ಮೈದಾನಕ್ಕೆ ಬಂದು ಕಿಲ್ಲೆ ಮೈದಾನದಲ್ಲಿ ತಮ್ಮ ತಮ್ಮ ಟಿಪ್ಪರ್, ಲಾರಿಗಳನ್ನು ನಿಲ್ಲಿಸಿ, ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಿದರು.

 

About The Author

Related posts

1 Comment

  1. ಸಾದಿಕ್ ಕುಂತೂರ್

    ಲಾರಿ ಚಾಲಕರ ಸಭೆಗೆ ಸಂಪೂರ್ಣ ನನ್ನ ಬೆಂಬಲ

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.