ನೆಲ್ಯಾಡಿ ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಅಧ್ಯಕ್ಷ: ಜಯರಾಮ ಶೆಟ್ಟಿ ಗೌರಿಜಾಲು, ಕಾರ್ಯಾಧ್ಯಕ್ಷ: ಸತೀಶ್ ಕೆ.ಎಸ್., ಸಂಚಾಲಕ: ಜಯಪ್ರಕಾಶ್ ನೆಕ್ರಾಜೆ, ಪ್ರಧಾನ ಕಾರ್ಯದರ್ಶಿ: ಶಿವಪ್ರಸಾದ್ ಬೀದಿಮಜಲು, ಕಾಂತಪ್ಪ ಗೌಡ ಪೂವಾಜೆ, ಕೋಶಾಧಿಕಾರಿ: ಹರಿಶ್ಚಂದ್ರ ರೈ, ವೆಂಕಟ್ರಮಣ ಆರ್

ನೆಲ್ಯಾಡಿ: ಮಾ.8ರಿಂದ 13ರ ತನಕ ನಡೆಯಲಿರುವ ನೆಲ್ಯಾಡಿ ಗ್ರಾಮದ ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಜಯರಾಮ ಶೆಟ್ಟಿ ಗೌರಿಜಾಲು, ಕಾರ್ಯಾಧ್ಯಕ್ಷರಾಗಿ ಸತೀಶ್ ಕೆ.ಎಸ್.ದುರ್ಗಾಶ್ರೀ, ಸಂಚಾಲಕರಾಗಿ ಜಯಪ್ರಕಾಶ್ ನೆಕ್ರಾಜೆ, ಪ್ರಧಾನ ಕಾರ್ಯದರ್ಶಿಗಳಾಗಿ ಶಿವಪ್ರಸಾದ್ ಬೀದಿಮಜಲು, ಕಾಂತಪ್ಪ ಗೌಡ ಪೂವಾಜೆ, ಕೋಶಾಧಿಕಾರಿಗಳಾಗಿ ಹರಿಶ್ಚಂದ್ರ ರೈ, ವೆಂಕಟ್ರಮಣ ಆರ್ ಆಯ್ಕೆಗೊಂಡಿದ್ದಾರೆ.

ಇತ್ತೀಚೆಗೆ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಡೆದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು. ಉಪಾಧ್ಯಕ್ಷರುಗಳಾಗಿ ಎನ್.ವಿ.ವ್ಯಾಸ ನೆಕ್ಕರ್ಲ, ಜಯಾನಂದ ಬಂಟ್ರಿಯಾಲ್, ಗಿರೀಶ್ ಶೆಟ್ಟಿ ಬೀದಿಮನೆ, ಜನಾರ್ದನ ಗೌಡ ಪಿಲವೂರು, ಸಂದೇಶ್ ಶೆಟ್ಟಿ ಆಮುಂಜ, ಜಗನ್ನಾಥ ರೈ ಪಟ್ಟೆ, ಬಿ.ರಮೇಶ್ ಶೆಟ್ಟಿ ಬೀದಿಮನೆ, ದಯಾನಂದ ಆಚಾರ್ಯ ವಾಣಿಶ್ರೀ, ಡಾ.ಸಂದೀಪ್ ಶಬರಾಯ, ಲೋಕೇಶ್ ಗೌಡ ಪಿಲವೂರು, ಸುಂದರ ಗೌಡ ಅತ್ರಿಜಾಲು, ಗೌರವ ಸಲಹೆಗಾರರಾಗಿ ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಯೋಜನಾಧಿಕಾರಿ ಜನಾರ್ದನ ಬಿ., ವೇದಮೂರ್ತಿ ಬಾಲಕೃಷ್ಣ ಕೆದಿಲಾಯ ಕೊಕ್ಕಡ, ಕುಶಾಲಪ್ಪ ಗೌಡ ಪೂವಾಜೆ, ಶ್ರೀ ಕ್ಷೇತ್ರ ಸೌತಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ಯಂ.ಆರ್.ಯಡಪಡಿತ್ತಾಯ ಮಂಡೆಗುಂಡಿ, ಮಂಜುನಾಥ ಗೌಡ ಕೈಕುರೆ, ಸುಬ್ರಾಯ ಪುಣಚ, ನಿವೃತ್ತ ಉಪತಹಶೀಲ್ದಾರ್ ಗುಡ್ಡಪ್ಪ ಶೆಟ್ಟಿಯವರನ್ನು ಆಯ್ಕೆ ಮಾಡಲಾಗಿದೆ. ಇದೇ ವೇಳೆ ವಿವಿಧ ಸಮಿತಿಗೆ ಸಂಚಾಲಕರನ್ನಾಗಿ ಗಂಗಾಧರ ಶೆಟ್ಟಿ ಹೊಸಮನೆ(ಸ್ವಾಗತ), ಶಿವಣ್ಣ ಪಿ.ಹೆಗ್ಡೆ(ಆರ್ಥಿಕ), ಬಿ.ಕೆ.ಶ್ರೀನಿವಾಸ ರಾವ್, ಶಶಿಕಲಾ ಸುಬ್ರಹ್ಮಣ್ಯ ಶಬರಾಯ(ವೈದಿಕ), ಗಿರೀಶ್ ಶೆಟ್ಟಿ ಬೀದಿಮನೆ(ಕಲಶ ವಿತರಣೆ), ದಿನಕರ ರೈ ಬೀದಿಮನೆ(ನೀರಾವರಿ),ಸುದೀಪ್ ಬೀದಿಮನೆ(ಬೆಳಕು ಮತ್ತು ಧ್ವನಿವರ್ಧಕ), ಶಿವಪ್ರಕಾಶ್ ಬೀದಿಮಜಲು(ಪ್ರಚಾರ ಮತ್ತು ಮಾಧ್ಯಮ), ಗಂಗಾಧರ ಶೆಟ್ಟಿ ಕೊಲ್ಯೊಟ್ಟು(ಅಲಂಕಾರ), ಶಿವಪ್ರಕಾಶ್ ಬೀದಿಮಜಲು, ರವಿಪ್ರಸಾದ್ ಶೆಟ್ಟಿ ರಾಮನಗರ(ಸ್ವಯಂ ಸೇವಕ), ಜಯಾನಂದ ಬಂಟ್ರಿಯಾಲ್(ಹೊರೆಕಾಣಿಕೆ)ರವೀಂದ್ರ ಟಿ., ರವಿಚಂದ್ರ ಹೊಸವೊಕ್ಲು(ಸಭಾ ಸಂಯೋಜನೆ), ಪ್ರವೀಣ್ ಕುಮಾರ್ ಬೀದಿಮಜಲು(ಸಾಂಸ್ಕೃತಿಕ), ಸುಂದರ ಆಚಾರ್ಯ ಪಡುಬೆಟ್ಟು, ಜಗನ್ನಾಥ ರೈ(ಭಜನೆ), ಮೋಹನ ರೈ ಆಮುಂಜ(ಉಗ್ರಾಣ), ಬಿ.ರಮೇಶ್ ಶೆಟ್ಟಿ ಬೀದಿಮನೆ(ವೇದಿಕೆ), ಶೇಖರ ಶೆಟ್ಟಿ, ಜಯಮಂಗಳ ಬಾಕಿಜಾಲು(ವಾಹನ), ಡಾ.ಸುಧಾಕರ ಶೆಟ್ಟಿ(ಆರೋಗ್ಯ), ಹರಿಶ್ಚಂದ್ರ ರೈ ಕಂಗಿನಡಿ(ಕಚೇರಿ ನಿರ್ವಹಣೆ), ಜಯಗಿರೀಶ್(ಮಹಿಳಾ ಸ್ವಯಂ ಸೇವಕ ಸಮಿತಿ), ತುಕಾರಾಮ ರೈ ಹೊಸಮನೆ(ಚಪ್ಪರ), ರಾಜೇಶ್ ಭಟ್, ಸುಂದರ ಗೌಡ ಅತ್ರಿಜಾಲು, ವಿ.ಆರ್.ಹೆಗ್ಡೆ, ರತ್ನಾಕರ ಹೆಗ್ಡೆ ಕೊಲ್ಯೊಟ್ಟು(ಆಹಾರ),ಸುಜಾತ ಆರ್.ಶೆಟ್ಟಿ, (ಪಾನೀಯ),ಜಗನ್ನಾಥ ರೈ ಪಟ್ಟೆ(ಶುಚಿತ್ವ), ಸಂದೇಶ್ ಶೆಟ್ಟಿ(ವಾಹನ ಪಾರ್ಕಿಂಗ್)ಯವರನ್ನು ನೇಮಕ ಮಾಡಲಾಯಿತು. ಸಮಿತಿಗಳಿಗೆ ಸಹಸಂಚಾಲಕರು, ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.