ತಣ್ಣೀರುಪಂತ ಹಾಕೋಟೆ ನಿವಾಸಿ ಚಂದಪ್ಪ ಗೌಡ ನಿಧನ

0

ತಣ್ಣೀರುಪಂತ: ತಣ್ಣೀರುಪಂತ ಹಾಕೋಟೆ ನಿವಾಸಿ ಚಂದಪ್ಪ ಗೌಡ ( 72) ಅಲ್ಪ ಕಾಲದ ಅನಾರೋಗ್ಯದಿಂದ ಆ.29ರಂದು ನಿಧನರಾದರು.

ಇವರು ದೈವದ ಆರಾಧಕರು ಮತ್ತು ಊರ ಗೌಡರು  ಆಗಿದ್ದರು. ಇವರಿಗೆ ಪತ್ನಿ ಸುಂದರಿ ಹಾಗೂ 2 ಪುತ್ರರು ನೋಣಯ್ಯ ಮತ್ತು ಹರೀಶ್ ಹಾಗೂ 1 ಪುತ್ರಿ ಕುಸುಮ ಮತ್ತು ಮೊಮ್ಮಕ್ಕಳು, ಸೊಸೆಯಂದಿರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here