ಶ್ರೀ ಮಂಜುನಾಥ ದಳದ ರಾಷ್ಟ್ರ ಪುರಸ್ಕಾರ ಗೋಲ್ಡನ್ ಆ್ಯರೋ ಹಾಗೂ ಹೀರೆಕ್ ಗರಿ ರಾಜ್ಯಪ್ರಶಸ್ತಿ ಪತ್ರ ಪಡೆದ ಶ್ರೀ ಧ ಮಂ ಆಂ ಮಾಧ್ಯಮ ಶಾಲಾ ವಿದ್ಯಾರ್ಥಿಗಳು

0

ಬೆಳ್ತಂಗಡಿ: ಶ್ರೀ ಧರ್ಮಸ್ಧಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಶ್ರೀ ಮಂಜುನಾಥ ದಳದ ರಾಷ್ಟ್ರ ಪುರಸ್ಕಾರ ಗೋಲ್ಡನ್ ಆ್ಯರೋ ಹಾಗೂ ಹೀರೆಕ್ ಗರಿ ರಾಜ್ಯಪ್ರಶಸ್ತಿ ಪತ್ರ ಪಡೆದ 2 ಕಬ್ 6 ಬುಲ್ ಬುಲ್ ವಿದ್ಯಾರ್ಥಿಗಳನ್ನು ವಿಧಾನ ಪರಿಷತ್ ಸದಸ್ಯರಾದ  ಹರೀಶ್ ಕುಮಾರ್ ಗೌರವಿಸಿ ಅಭಿನಂದಿಸಿ ಮಕ್ಕಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ  ಹೇಮಲತ ಎಂ ಆರ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಶಿಕ್ಷಕಿ,ಪ್ರಮೀಳಾ ಶಾಲಾ ಶಿಕ್ಷಕ ವೃಂದ ದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here