ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕನ್ನಡ ಖ್ಯಾತ ಚಲನಚಿತ್ರ ನಟ ದರ್ಶನ್ ಭೇಟಿ

0

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕನ್ನಡ ಖ್ಯಾತ ಚಲನ ಚಿತ್ರ ನಟ ದರ್ಶನ್ ರವರು ಸೆ.2 ರಂದು ಶ್ರೀ  ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಧರ್ಮಸ್ಥಳ ಮಾಜಿ ಗ್ರಾ. ಪ0 ಅಧ್ಯಕ್ಷರು ಹಾಗೂ ಉದ್ಯಮಿ ಚಂದನ್ ಕಾಮತ್ ರವರೊಂದಿಗೆ ಮತ್ತಿತರರು ಜೊತೆಗಿದ್ದರು. ಚಿತ್ರ ನಟ ದರ್ಶನ್ ರವರನ್ನು ಧರ್ಮಸ್ಥಳ ಕ್ಷೇತ್ರ ವತಿಯಿಂದ ಪಾಶ್ವನಾಥ್ ಜೈನ್ ಬರಮಾಡಿಕೊಂಡರು.

LEAVE A REPLY

Please enter your comment!
Please enter your name here