ಮೇಲಂತಬೆಟ್ಟು: ಭಾರಿ ಮಳೆಗೆ ರಸ್ತೆ ಮೇಲೆ ಮರ ಬಿದ್ದು ಸಂಚಾರಕ್ಕೆ ಅಡ್ಡಿ

0

ಮೇಲಂತಬೆಟ್ಟು:  ಇಲ್ಲಿಯ  ಕಲ್ಲಗುಡ್ಡೆ ಎಂಬಲ್ಲಿ ಇಂದು ಸೆ.2 ರಂದು ಸುರಿದ ಬಾರಿ ಮಳೆಗೆ ರಸ್ತೆ ಮೇಲೆ ಮರ ಬಿದ್ದು ಸಂಚಾರಕ್ಕೆ ಅಡ್ಡಿ ಉಂಟಾಗಿದ್ದು ಸ್ಥಳೀಯರು ಮರ ತೆರವುಗೊಳಿಸುವಲ್ಲಿ ನೆರವಾದರು.

LEAVE A REPLY

Please enter your comment!
Please enter your name here