ಕೊಯ್ಯೂರು ನಿವಾಸಿ ಗುಲಾಬಿ ಹೃದಯಾಘಾತದಿಂದ ನಿಧನ

0

ಕೊಯ್ಯೂರು: ಇಲ್ಲಿಯ ಮಡಿಬೆಟ್ಟು ಗ್ರಾಮದ ಕೋಡಿಯೋಲು ನಿವಾಸಿ ಗುಲಾಬಿ(56ವ) ಇವರು ಸೆ.2ರಂದು  ಹೃದಯಾಘಾತದಿಂದ  ನಿಧನರಾದರು.

ಮೃತರು ತಾಯಿ ಗಿರಿಜ , ಸಹೋದರ, ಸಹೋದರಿಯರು ಹಾಗೂ ಬಂಧು ಬಳಗದವರನ್ನು  ಅಗಲಿದ್ದಾರೆ.

LEAVE A REPLY

Please enter your comment!
Please enter your name here