ಅಂತರ್ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾಟದಲ್ಲಿ ಶ್ರೀ ರಾಮ ಶಾಲೆ ಸುಲ್ಕೇರಿಯ ವಿದ್ಯಾರ್ಥಿಗಳಿಗೆ ಬಹುಮಾನ

0


ಶೋರಿನ್ ರಿಯೋ ಕರಾಟೆ ಅಸೋಸಿಯೇಷನ್  ಇಂಡಿಯಾ ಸಂಸ್ಥೆ ಹಾಗೂ ಕುಬುಡೋ ಅಸೋಸಿಯೇಷನ್ ನ ಸಹಯೋಗದೊಂದಿಗೆ ಆ. 27ರಂದು ಉಜಿರೆಯಲ್ಲಿ ನಡೆದಂತಹ 27 ನೇ ಅಂತರ್ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಶ್ರೀ ರಾಮ ಶಾಲೆ ಸುಲ್ಕೇರಿಯ ವಿದ್ಯಾರ್ಥಿಗಳು 2 ಬೆಳ್ಳಿಯ ಪದಕ, 4 ಕಂಚಿನ ಪದಕವನ್ನು ಗೆದ್ದಿರುತ್ತಾರೆ.

ಕ್ರಮವಾಗಿ ಕುಮಿತೆ ಹಾಗೂ ಕತ ವಿಭಾಗದಲ್ಲಿ ಶ್ರೇಯಸ್ 2 ಬೆಳ್ಳಿಯ ಪದಕ, ಭಾವೇಶ್ ಪಿ ಜೈನ್ ಹಾಗೂ ಧ್ಯಾನ್ 2 ಕಂಚಿನ ಪದಕವನ್ನು ಗಳಿಸಿದರು. ಸೆನ್ಸಾಯಿ ಮೋಹನ್ ಪೂಜಾರಿ ಬಜ ಯವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here