ಬೆಳ್ತಂಗಡಿ: ರೋಟರಿ ಕ್ಲಬ್ ನ ಜಿಲ್ಲಾ ಅಧಿವೇಶನ

0

ಬೆಳ್ತಂಗಡಿ:  ರೋಟರಿ ಕ್ಲಬ್ ಬೆಳ್ತಂಗಡಿ ಸಮುದಾಯ ದಳಗಳ 2022-23ನೇ ಸಾಲಿನ ಜಿಲ್ಲಾ ಅಧಿವೇಶನ ಸಮುದಾಯ ಕಲ್ಪನೆ ಕಾರ್ಯಕ್ರಮ ರೋಟರಿ ಸೇವಾಭವನ ಅರಳಿ ಕಾಶಿಬೆಟ್ಟು ನಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ಮನೋರಮಾ ಭಟ್ ಅಧ್ಯಕ್ಷೆಯಲ್ಲಿ ಸೆ. 04 ರಂದು ನಡೆಯಿತು .

ಜಿಲ್ಲಾ ಗವರ್ನರ್ ಮೇಜರ್ ಡೋನರ್ ಪ್ರಕಾಶ್ ಕಾರಂತ ಉದ್ಘಾಟಿಸಿದ್ದರು, ಜಿಲ್ಲಾ ಸಮುದಾಯ ಸಭಾಪತಿ ಸದಾಶಿವ ಶೆಟ್ಟಿ, ಸಹಾಯಕ ಗವರ್ನರ್ ಮೇಜರ್ ಜನರಲ್ ಎಂ.ವಿ. ಭಟ್ .ಜಿಲ್ಲಾ ಉಪ ಸಭಾಪತಿ ಬಿ.ಕೆ. ಧನಂಜಯ ರಾವ್ , ವಲಯ ಸೇನಾನಿ ಶರತ್ ಕೃಷ್ಣ ಪಡ್ವೆಟ್ನಾಯ, ಸಭಾಪತಿ ವೆಂಕಟೇಶ್ವರ ಭಟ್. ಉಪಸ್ಧಿರಿದ್ದರು. ಕಾರ್ಯಕ್ರಮದಲ್ಲಿ ಎಂ. ವಿ. ಭಟ್ ಸ್ವಾಗತಿಸಿದರು .ವೆಂಕಟೇಶ್ವರ ಭಟ್ ಧನ್ಯವಾದ ನೆರವೇರಿಸಿದ್ದರು.

LEAVE A REPLY

Please enter your comment!
Please enter your name here