ಬೆಂದ್ರಾಳ: ಸೈಂಟ್ ಸಾವಿಯೋ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

0

ಬೆಂದ್ರಾಳ:  ಸಾವಿಯೋ ಶಾಲೆ ಬೆಂದ್ರಾಳದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರು ಮತ್ತು ಭೋದಕೇತರ ಸಿಬ್ಬಂದಿಗಳಿಗೆ ಪಿ.ಟಿ.ಎ. ಸದಸ್ಯರಿಂದ ಸನ್ಮಾನಿಸಲಾಯಿತು.

ಸೈಂಟ್ ಸಾವಿಯೋ ಶಾಲೆ ಬೆಂದ್ರಾಳದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಾಲೆಯ ಎಲ್ಲಾ  ಶಿಕ್ಷಕರನ್ನು ಮತ್ತು ಭೋದಕೇತರ ಸಿಬ್ಬಂದಿ ವರ್ಗವನ್ನು ಪಿ.ಟಿ.ಎ.ಸದಸ್ಯರು ಗೌರವಿಸಿದರು.

LEAVE A REPLY

Please enter your comment!
Please enter your name here