ಅಂತರ್ ಜಿಲ್ಲಾ ಮುಕ್ತ ಕರಾಟೆ ಪಂದ್ಯಾಟ: ಉಜಿರೆ ಶಹೀರ್ ಅನಸ್ ಗೆ ಚಿನ್ನದ ಪದಕ 

0

ಉಜಿರೆ:   ಶೊರಿನ್‌ ರಿಯೋ ಕರಾಟೆ ಅಸೋಸಿಯೇಷನ್ ಮತ್ತು  ಕೊಬುಡೊ ಅಸೋಸಿಯೇಷನ್(ರಿ.) ಆಫ್ ಇಂಡಿಯ ಇದರ ವತಿಯಿಂದ ಆ.27 ರಂದು ಉಜಿರೆಯ ಶ್ರೀಕೃಷ್ಣಾನುಗ್ರಹ ಸಭಾಂಗಣದಲ್ಲಿ ಅಂತರ್ ಜಿಲ್ಲಾ ಮುಕ್ತ ಕರಾಟೆ ಪಂದ್ಯಾವಳಿ ನಡೆಯಿತು.

ಈ ಪಂದ್ಯಾವಳಿಯಲ್ಲಿ ಶಹೀರ್ ಅನಸ್ ರವರು ಗ್ರಾಂಡ್ ಚಾಂಪಿಯನ್ ಪಂದ್ಯಾವಳಿಯ ಉತ್ತಮ ಫೈಟರ್ ಯಾಗಿ , ಬ್ಲಾಕ್ ಬೆಲ್ಟ್ 16ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಚಿನ್ನದ ಪದಕವನ್ನು ಪಡೆದಿರುತ್ತಾರೆ.

ಇವರು ಶ್ರೀ ಗುರುದೇವ ಪದವಿಪೂರ್ವ ಕಾಲೇಜು, ಬೆಳ್ತಂಗಡಿ ಯ ವಿದ್ಯಾರ್ಥಿಯಾಗಿದ್ದು, ಗಾಂಧಿನಗರದ ರಿಯಾಝ್ ಹಾಗು ಅಲಿಮಮ್ಮ ದಂಪತಿಯ ಪುತ್ರ. ಇವರಿಗೆ ಶಿಹಾನ್ ಅಬ್ದುಲ್ ರಹಮಾನ್ ರವರಿಂದ ತರಬೇತಿ ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here