ಮೇಲಂತಬೆಟ್ಟು: ಕಲ್ಲಗುಡ್ಡೆ ಬಡ ಕುಟುಂಬದ ಯುವಕ ಕರುಳಿನ‌ ಕಾಯಿಲೆಗೆ ತುತ್ತಾದ ಪ್ರಕೃತಿರಾಜ್ ನಾ ಚಿಕಿತ್ಸೆಗೆ ನೆರವಾಗಿ…

0

 

ಬೆಳ್ತಂಗಡಿ:   ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮದ ಕಲ್ಲಗುಡ್ಡೆಯಲ್ಲಿ ವಾಸವಾಗಿರುವ ಶ್ರೀಮತಿ ರಮಾ ಭಂಡಾರಿ ಅವರ ಪುತ್ರ ಪ್ರಕೃತಿರಾಜ್ (23 ವ) ಎಂಬವರು ಕರುಳಿನ ಸಮಸ್ಯೆ ಎದುರಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ .

ಕರುಳು ಕೊಳೆತು ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿ , ಸುಮಾರು 2 ತಿಂಗಳು ಕಳೆದಿದ್ದು ಇದರಿಂದಾಗಿ ಲಿವರ್ ಹಾಗೂ  ಬ್ಯಾಂಕ್ರಾಟಿಸ್ ಕೂಡ ಡ್ಯಾಮೇಜ್ ಆಗಿದ್ದು ಸಾವು ಬದುಕಿನ ಮದ್ಯೆ ಹೋರಾಟ ನಡೆಸುತ್ತಿದ್ದಾರೆ. ಕೂಡಲೇ ಕರುಳಿನ ಆಪರೇಷನ್ ನಡೆಸಲು ವೈದ್ಯರು ಸೂಚಿಸಿದ್ದು ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.

ಮನೆಯ ಆಧಾರ ಸ್ಥಂಭವಾಗಿದ್ದ ಇವರ ಗಂಡ ಪದ್ಮನಾಭ ಭಂಡಾರಿ ವರ್ಷಗಳ ಹಿಂದೆಯಷ್ಟೇ ತೀರಿಕೊಂಡಿದ್ದರು .ಮೊದಲೇ ಸಾಲದ ಸುಳಿಯಲ್ಲಿ ಸಿಲುಕಿದ್ದ ಕುಟುಂಬಕ್ಕೆ ಮಗನ ಚಿಕಿತ್ಸೆಗೆ ಈಗಾಗಲೇ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿರುತ್ತಾರೆ. ಈಗ ಮಗನ ಆಪರೇಷನ್ ಗೆ ಲಕ್ಷಾಂತರ ರೂಪಾಯಿ ಹಣದ ಅವಶ್ಯಕತೆಯಿದ್ದು ಕುಟುಂಬವು ದಿಕ್ಕೇ ತೋಚದೆ ಕೈಚೆಲ್ಲಿ ಕುಳಿತಿದೆ ಹಾಗೂ ದಾನಿಗಳ ನೆರವನ್ನು ಎದುರು ನೋಡುತ್ತಿದೆ.
ಆದುದರಿಂದ ದಾನಿಗಳು ಆದಷ್ಟು ಬೇಗ ತಮ್ಮಿಂದ ಸಾದ್ಯವಾದಷ್ಟು ಧನಸಹಾಯ ಮಾಡಿ ಜೀವ ಉಳಿಸಲು ನೆರವಾಗಬೇಕಾಗಿ ರಮಾ ಭಂಡಾರಿಯವರು. ವಿನಂತಿಸಿಕೊಂಡಿದ್ದಾರೆ.
More detailes contact:
94495 94842 (rama bhandari)
7348867632(pruthviraj ಮಗ )

ರಮಾ ಭಂಡಾರಿ ರವರ ಅಕೌಂಟ್ ನಂಬರ್ :
CANARA BANK A/C NO:  01202210000672
ifsc code: CNRB0010120

LEAVE A REPLY

Please enter your comment!
Please enter your name here