ಮೂಡುಕೋಡಿ: ಪಾರ್ವತಿಯಮ್ಮ ನಿಧನ

0

ಮೂಡುಕೋಡಿ : ಮೂಡುಕೋಡಿ ಗ್ರಾಮದ ನಡ್ತಿಕಲ್ಲು ದಿ. ಕೇಶವ ಕಾರಂತರ ಧರ್ಮಪತ್ನಿ ಹಿರಿಯ ನಾಟಿ ವೈದ್ಯೆ ಪಾರ್ವತಿಯಮ್ಮ (85ವ ) ರವರು ಸೆ.6 ರಂದು ಹೃದಯಾಘಾತದಿಂದ ನಿಧನರಾದರು.

ನಿವೃತ್ತ ಶಿಕ್ಷಕ ಮಾಧವ ಕಾರಂತ ಹಾಗೂ ನಿವೃತ್ತ ಆರ್ ಎಸ್ ಎಸ್ ಪ್ರಚಾರಕ ಕೃಷ್ಣ ಕಾರಂತರ ಸೇರಿದಂತೆ ಆರು ಗಂಡು ಮಕ್ಕಳು ಹಾಗೂ ಮೂರು ಹೆಣ್ಣು ಮಕ್ಕಳು ಹಾಗೂ ಬಂಧು ವರ್ಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here