ಚಾರ್ಮಾಡಿ ಘಾಟಿ ಭಾಗದಲ್ಲಿ ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಕ್ಕೆನೇಜಿ ಸಂಪರ್ಕ ರಸ್ತೆ ಕಡಿತ

0

ಮಿತ್ತಬಾಗಿಲು :  ಚಾರ್ಮಾಡಿ ಘಾಟಿ ಯ ಭಾಗದಲ್ಲಿ ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸೆ.6 ರಂದು ಮೃತ್ಯು0ಜಯ ನದಿಯು ಉಕ್ಕಿ ಹರಿಯುತ್ತಿದೆ.

ಪ್ರವಾಹ ದಿಂದಾಗಿ ಕಕ್ಕೆನೇಜಿ ನಾಗಗುಂಡಿ ಅಲ್ಕಾರು ಬೈಲು ರಸ್ತೆ ಸಂಪರ್ಕ ಕಡಿತವಾಗಿದೆ. ಚಾರ್ಮಾಡಿ ಘಾಟಿ ಯ ಭಾಗದಲ್ಲಿ ಎಡೆ ಬಿಡದೆ ಸುರಿದ ಮಳೆಯಿಂದಾಗಿ ಹುಕ್ಕಿ ಹರಿದ ಪ್ರವಾಹ ದಿಂದಾಗಿ ಕಕ್ಕೇನೆಜಿ, ಕುಕ್ಕವು, ನಾಗಗುಂಡಿ, ಮಾಪಲ್ದಾಡಿ ಯಾ ನೂತನ ವಾಗಿ ನಿರ್ಮಾಣ ಹಂತ ದಲ್ಲಿ ರುವ ಸೇತುವೆಯ ತಡೆ ಗೋಡೆ ಜಲ ಸಮಾಧಿಯಾಗಿದೆ.

LEAVE A REPLY

Please enter your comment!
Please enter your name here