ನಾಲ್ಕೂರು: ಬೊಕ್ಕಸಗುತ್ತು ಶತಾಯುಷಿ ಈರಮ್ಮ ಪೂಜಾರ್ತಿ ನಿಧನ

0

ಬಳಂಜ: ನಾಲ್ಕೂರು ಗ್ರಾಮದ ಬೊಕ್ಕಸ ಗುತ್ತು ದಿ. ಡೀಕಯ್ಯ ಪೂಜಾರಿಯವರು ಧರ್ಮಪತ್ನಿ ಶತಾಯುಷಿ ಈರಮ್ಮ ಪೂಜಾರ್ತಿ (102ವ) ಅವರು ವಯೋಸಹಜ ಸೆ. 7 ರಂದು ಸ್ವಗ್ರಹದಲ್ಲಿ ನಿಧನರಾದರು.

ಮೃತರು ನಾಲ್ವರು ಪುತ್ರರಾದ ಚಂದಪ್ಪ ಪೂಜಾರಿ, ಸದಾನಂದ ಪೂಜಾರಿ, ನಾರಾಯಣ ಪೂಜಾರಿ ,ಬೇಬಿ ಪೂಜಾರಿ ಇಬ್ಬರು ಪುತ್ರಿಯರಾದ ಕುಸುಮಾವತಿ, ಮೀನಾ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here