ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕಿನ ವತಿಯಿಂದ ನಿವೃತ್ತ ಶಿಕ್ಷಕರಿಗೆ ಸನ್ಮಾನ

0

ಬೆಳ್ತಂಗಡಿ : ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ಲಿ., ವತಿಯಿಂದ ಏಪ್ರಿಲ್ ನಿಂದ ಜುಲೈ ತಿಂಗಳಲ್ಲಿ ನಿವೃತ್ತ ಬೆಳ್ತಂಗಡಿ ತಾಲೂಕು ಶಿಕ್ಷಕರಾದ ಯಶೋಧರ ಸುವರ್ಣ, ಹೈದರ್ ಅಲಿ, ಕೋಮಲಚಂದ್ರ, ಶ್ರೀಮತಿ ಸುಧಾ ಭಟ್, ಶ್ರೀಮತಿ ವಿಶಾಲಾಕ್ಷಿ ರವರಿಗೆ  ಬೆಳ್ತಂಗಡಿ ಶಾಖೆಯಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬ್ಯಾಂಕಿನ ಶಾಖಾಧಿಕಾರಿ  ನವೀನ್ ಶೆಟ್ಟಿ ಹಾಗೂ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here