ಶೃಂಗೇರಿಯಲ್ಲಿ ರಂಗ್ ಕಲಾವಿದೆರ್ ಬೆಳ್ತಂಗಡಿ ತಂಡದಿಂದ ತುಳು ಹಾಸ್ಯಮಯ ನಾಟಕ “ಬೋಡಿತ್ತಿನಾಯೆ ಬುಡಿಯೆಗೆ” ನಾಟಕದ ಮುಹೂರ್ತ ಕಾರ್ಯ

0

ಬೆಳ್ತಂಗಡಿ : ತಾಲೂಕಿನ ಪ್ರಸಿದ್ದ ರಂಗ ಕಲಾವಿದರ ಕೂಡುವಿಕೆಯಲ್ಲಿ ಸುಂದರ್ ಹೆಗ್ಡೆ ಬಿ.ಇ ಇವರ ಸಾರತ್ಯದಲ್ಲಿ, ಚೇತನ್.ಕೆ ಕಾಶಿಪಟ್ಣ ರಚನೆಯ”ರಂಗ್ ಕಲಾವಿದೆರ್ ಬೆಳ್ತಂಗಡಿ” ತಂಡದ ತುಳು ಹಾಸ್ಯಮಯ ನಾಟಕ ಬೋಡಿತ್ತಿನಾಯೆ ಬುಡಿಯೆಗೆ ನಾಟಕದ ಮುಹೂರ್ತ ಕಾರ್ಯಕ್ರಮ ಶೃಂಗೇರಿ ಶಾರದಾಂಬೆಯ ಸನ್ನಿದಾನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ರಕ್ಷಿತ್ ಬಂಗೇರ ಅಂಡಿಂಜೆ,ಸುಕೇಶ್ ವೇಣೂರ್, ರಾಮಚಂದ್ರ ಸಾಣೂರ್, ಸತೀಶ್ ಅಳಿಯೂರು ಕಲಾ ಪೋಷಕರಾದ ಸತೀಶ್ ಮೂಡುಕೋಡಿ,ಪ್ರದೀಪ್ ಕಾಶಿಪಟ್ಣ, ಸುದರ್ಶನ್ ವೇಣೂರು, ಉಪಸ್ಥಿತರಿದ್ದರು.

ಮುಂದಿನ ಕೆಲವೇ ದಿನಗಳಲ್ಲಿ ಈ ಹಾಸ್ಯಮಯ ನಾಟಕ  ಪ್ರದರ್ಶನಗೊಳ್ಳಲಿದೆ.

LEAVE A REPLY

Please enter your comment!
Please enter your name here