ಪಣಕಜೆ ಸಮೀಪ ಸಬರಬೈಲಿನಲ್ಲಿ ಆಪೆ ರಿಕ್ಷಾ ಹಾಗೂ ಲಾರಿ ಮುಖಾಮುಖಿ ಡಿಕ್ಕಿ: ಗುದ್ದಿದ ರಭಸಕ್ಕೆ ಗುಂಡಿಗೆ ಬಿದ್ದ ಆಪೆ ರಿಕ್ಷಾ

0

ಮಡಂತ್ಯಾರು:   ಪಣಕಜೆ ಸಮೀಪದ ಸಬರಬೈಲು ಎಂಬಲ್ಲಿ ಆಪೆ ರಿಕ್ಷಾ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ಹೊಡೆದಿರುವ ಘಟನೆ ಸೆ.8ರಂದು ನಡೆದಿದೆ.

ಗುದ್ದಿದ ರಭಸಕ್ಕೆ ಆಪೆ ರಿಕ್ಷಾ ಗುಂಡಿಗೆ ಬಿದ್ದು ಹಾನಿಯಾಗಿದೆ. ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

LEAVE A REPLY

Please enter your comment!
Please enter your name here