ಬೆಳಾಲು: ಬೆಳಾಲು ಗ್ರಾಮದ ಕೊಲ್ಪಾಡಿ ರಾಜಾರಾಮ ಶರ್ಮರ ಮನೆಗೆ ಬಂದಿದ್ದ 12 ಅಡಿ ಉದ್ದದ ಹೆಬ್ಬಾವನ್ನು ತಾಲೂಕಿನ ಶೌರ್ಯ ವಿಪತ್ತು ತಂಡದಿಂದ ಖ್ಯಾತಿ ಪಡೆದ ಮತ್ತು ಪ್ರಶಸ್ತಿ ಪಡೆದ ಬೆಳಾಲು ಗ್ರಾಮದ ಹರೀಶ್ ಕೂಡಿಗೆ, ಸಂಜೀವ ಕೋಲ್ಪಾಡಿ ಮತ್ತು ಜಗದೀಶ್ ಪಳ್ಳಿದಡ್ಕ ಇವರು ಸೆ.9 ರಂದು ದೈತ್ಯಾಕಾರದ 12 ಅಡಿ ಉದ್ದದ ಹೆಬ್ಬಾವು ಅದನ್ನು ಹಿಡಿದು ವಿಶೇಷ ಕಾರ್ಯಾಚರಣೆ ಮಾಡಿ , ಸುರಕ್ಷಿತ ಸ್ಥಳಕ್ಕೆ ಬಿಟ್ಟಿರುತ್ತಾರೆ.
