“ಭಾರತ್ ಜೋಡೋ” ಪಾದಯಾತ್ರೆಯ ಗುಂಡ್ಲುಪೇಟೆ ಮತ್ತು ವರುಣ ಕ್ಷೇತ್ರದ ಉಸ್ತುವರಿಯಾಗಿ ರಕ್ಷಿತ್ ಶಿವರಾಂ ನೇಮಕ

0

ಬೆಳ್ತಂಗಡಿ: ಕಾಂಗ್ರೆಸ್ ಪಕ್ಷದ ವತಿಯಿಂದ ನಡೆಯುವ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ “ಭರತ್ ಜೋಡೋ” ಪಾದಯಾತ್ರೆ ಕಾರ್ಯಕ್ರಮದ ಗುಂಡ್ಲುಪೇಟೆ ಮತ್ತು ವರುಣ ಕ್ಷೇತ್ರದ ಉಸ್ತುವಾರಿಯಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರು ಕೆಪಿಸಿಸಿ ಯಿಂದ ನೇಮಕಗೊಂಡಿರುತ್ತಾರೆ.

LEAVE A REPLY

Please enter your comment!
Please enter your name here