ಮೇಲಂತಬೆಟ್ಟು ಗ್ರಾ.ಪಂ ನಲ್ಲಿ ಜಮಾಬಂದಿ ಕಾರ್ಯಕ್ರಮ

0

ಮೇಲಂತಬೆಟ್ಟು:  ಗ್ರಾಮ ಪಂಚಾಯತ್ ಮೇಲಂತಬೆಟ್ಟುವಿನಲ್ಲಿ 2021 – 22 ನೇ ಸಾಲಿನ ಜಮಾಬಂದಿ ಕಾರ್ಯಕ್ರಮವು ಸೆ.9ರಂದು   ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಮಾರ್ಗದರ್ಶಿ ಅಧಿಕಾರಿಯಾಗಿ  ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ  ಕುಸುಮಾಧರ ವಹಿಸಿದ್ದರು.

ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷೆ  ಕು| ಹರಿಣಾಕ್ಷಿ ವಹಿಸಿದ್ದರು.

ಸಭೆಯಲ್ಲಿ ತಾಲೂಕು ಪಂಚಾಯತ್ ಮೇನೇಜರ್  ಪ್ರಶಾಂತ್ ಬಳಂಜ & ಪಂಚಾಯತ್ ಉಪಾಧ್ಯಕ್ಷರು , ಸರ್ವ ಸದಸ್ಯರು ಉಪಸ್ಥಿತರಿದ್ದರು.

ಜಮಾ ಖರ್ಚಿನ ವಿವರ ಕಾರ್ಯಧರ್ಶಿ ಯವರು ಮಂಡಿಸಿದ್ಧರು. ಪಂ. ಅಭಿವೃದ್ಧಿ ಅಧಿಕಾರಿ  ಅಭಿನಯ ಆರ್ ಸ್ವಾಗತಿಸಿ, ಕಾರ್ಯದರ್ಶಿ  ನಿರ್ಮಲ್ ಕುಮಾರ್ ಜಮಾಬಂದಿಯ ವರದಿ ವಾಚಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here