ಕೊಕ್ಕಡ ನಿವಾಸಿ ವೀಣಾ ನಾಯಕ್ ನಿಧನ: ತನ್ನ ನೇತ್ರಗಳನ್ನು ದಾನ ಮಾಡಿ ಸಾವಲ್ಲೂ ಸಾರ್ಥಕತೆ ಮೆರೆದ ವೀಣಾ ನಾಯಕ್

0

ಕೊಕ್ಕಡ: ಇಲ್ಲಿಯ ಅಂಚೆ ಕಚೇರಿ ನಿವೃತ್ತ ಪೋಸ್ಟ್ ಮಾಸ್ಟರ್  ದಿ. ಕೇಶವ ನಾಯಕ್  ಇವರ ಧರ್ಮಪತ್ನಿ ವೀಣಾ ನಾಯಕ್ (80) ಅವರು ಸೆ. 8 ರಂದು ಅಸೌಖ್ಯದಿಂದ ಮಂಗಳೂರಿನ ಮಗಳ ಮನೆಯಲ್ಲಿ ನಿಧನ ಹೊಂದಿದರು.

ನಿಧನದ ನಂತರ ಇವರ ಕಣ್ಣು ಗಳನ್ನು ಪ್ರಸಾದ ನೇತ್ರಾಲಯಕ್ಕೆ ದಾನ ಮಾಡಲಾಯಿತು. ಇವರು 2 ಪುತ್ರರು ಮತ್ತು 2 ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here