ಯುವವಾಹಿನಿ ಅಂತರ್ ಘಟಕ ಕುಣಿತ ಭಜನಾ ಸ್ಪರ್ಧೆಯಲ್ಲಿ ಬೆಳ್ತಂಗಡಿ ಘಟಕಕ್ಕೆ ಪ್ರಥಮ

0

 

ಬೆಳ್ತಂಗಡಿ : ಯುವ ವಾಹಿನಿ ಮಂಗಳೂರು ಮಹಿಳಾ ಘಟಕದ ಆತಿಥ್ಯದಲ್ಲಿ ಸೆ.11 ರಂದು ನಡೆದ ಕುಣಿದು ಭಜಿಸಿರೋ ಭಾವ-ಗಾನ-ಕುಣಿತ ಅಂತರ್ ಘಟಕ ಕುಣಿತ ಭಜನೆ ಸ್ಪರ್ಧೆಯಲ್ಲಿ ಬೆಳ್ತಂಗಡಿ ಯುವವಾಹಿನಿ ಘಟಕ ಪ್ರಥಮ ಸ್ಥಾನ ಗಳಿಸಿತು.

LEAVE A REPLY

Please enter your comment!
Please enter your name here