ಚಾರ್ಮಾಡಿ ಶ್ರೀ ಗುರುನಾರಾಯಣ ಸಂಘದಲ್ಲಿ ಗುರು ಜಯಂತಿ

0

ಚಾರ್ಮಾಡಿ :ಶ್ರೀ ಗುರು ನಾರಾಯಣ ಸೇವಾ ಸಂಘ (ರಿ )ಚಾರ್ಮಾಡಿ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿಯನ್ನು ಸೆ.10 ರಂದು ಆಚರಿಸಲಾಯಿತು.

ಗುರು ನಾರಾಯಣ ಸಂಘ ದ ಅಧ್ಯಕ್ಷ ರವಿ ಪೂಜಾರಿ, ಸಂಘದ  ಗೌರವ ಅಧ್ಯಕ್ಷ ನಾರಾಯಣ ಪೂಜಾರಿ,ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ನಿರ್ದೇಶಕ ಯಶೋಧರ ವಳಸರಿ, ಸಂಘದ ಕಾಯದರ್ಶಿ ರಾಜೇಶ್ , ಕೋಶಾಧಿಕಾರಿ ಸದಾಶಿವ ಕೆ, ಕೇಶವತಿ, ನಿಶಾಂತ್ ಬೀಮಂಡೆ, ಶ್ರೀಧರ ಪೂಜಾರಿ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here