ಧಾರಾಕಾರ ಮಳೆಗೆ ಚಾರ್ಮಾಡಿ ಘಾಟ್ ರಸ್ತೆಯ ತಡೆಗೋಡೆ ಕುಸಿತ: ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ

0

ಚಾರ್ಮಾಡಿ: ನೆನ್ನೆ ಸುರಿದ ಭಾರೀ ಗಾಳಿ ಮಳೆಗೆ ಚಾರ್ಮಾಡಿ ಘಾಟ್ ನ ಬಿದ್ರುತಳ ಸಮೀಪ ತಡೆಗೋಡೆ ಮತ್ತು ಮಣ್ಣು ಕುಸಿತಗೊಂಡಿದೆ. ಇದರ ಪರಿಣಾಮ  ರಸ್ತೆಯ ಸಂಪರ್ಕವೂ ಕಡಿತಗೊಳ್ಳುವ ಸಾಧ್ಯತೆಯಿದೆ.

 

 

LEAVE A REPLY

Please enter your comment!
Please enter your name here