ಚಾರ್ಮಾಡಿ ಘಾಟ್ ನ ಮೂರನೇ ತಿರುವಿನಲ್ಲಿ ರಸ್ತೆಗೆ ಬಿದ್ದ ಬೃಹದಾಕಾರದ ಮರ: ಒಂದು ಗಂಟೆಗಳ ಕಾಲ ಟ್ರಾಫಿಕ್ ಜಾಮ್

0

ಚಾರ್ಮಾಡಿ: ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಗಾಳಿ ಮಳೆಗೆ  ಧರ್ಮಸ್ಥಳ – ಮಂಗಳೂರು- ಚಿಕ್ಕಮಗಳೂರು ಸಂಪರ್ಕಿಸುವ ಚಾರ್ಮಾಡಿ ಘಾಟ್ ನ ಮೂರನೇ ತಿರುವಿನಲ್ಲಿ  ರಸ್ತೆಗೆ ಬೃಹದಾಕಾರದ ಮರವೊಂದು ಬಿದ್ದಿದ್ದು, ಒಂದು ಗಂಟೆ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಗಿತ್ತು. ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.

 

LEAVE A REPLY

Please enter your comment!
Please enter your name here