ಯಕ್ಷದ್ರುವ ಪಟ್ಲ ಪೌಂಡೇಶನ್’ ಪುಂಜಾಲಕಟ್ಟೆ ಘಟಕ ಇದರ ಮಹಿಳಾ ಘಟಕದ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

0

ಪುಂಜಾಲಕಟ್ಟೆ: ಯಕ್ಷದ್ರುವ ಪಟ್ಲ ಪೌಂಡೇಶನ್’ ಪುಂಜಾಲಕಟ್ಟೆ ಘಟಕ ಇದರ ಮಹಿಳಾ ಘಟಕದ ಮಹಾಸಭೆಯು  ಸೆ.12ರಂದು ಶ್ರೀ ಮುರುಘೆಂದ್ರ ಮಿತ್ರ ಮಂಡಳಿ ಸಭಾಭವನದಲ್ಲಿ ನಡೆಯಿತು.

 ಈ ಸಂದರ್ಭದಲ್ಲಿ ಮುಂದಿನ ಸಾಲಿನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಅಧ್ಯಕ್ಷರಾಗಿ  ಉಮಾ ಡಿ ಗೌಡ ,  ಗೌರವ ಅಧ್ಯಕ್ಷೆಯಾಗಿ  ಲಕ್ಷ್ಮಿ ಸಂಜೀವಶೆಟ್ಟಿ ಮುಗೆರೊಡಿ ಪುನರಾಯ್ಕೆಗೊಂಡರು. ಗೌರವ ಸಲಹೆಗಾರರಾಗಿ  ತುಳಸಿ ಹಾರಬೆ ಆಯ್ಕೆಯಾದರು. ಸಂಚಾಲಕರಾಗಿ  ಆಶಾ ದಿನಕರ ಶೆಟ್ಟಿ, ಸಹ ಸಂಚಾಲಕರಾಗಿ  ರೇಖಾ ಎ ಶೆಟ್ಟಿ, ಉಪಾಧ್ಯಕ್ಷರಾಗಿ  ಬಬಿತ ದಿನೇಶ್ ಪೂಜಾರಿ ಮತ್ತು ವಿನುತ ಉದಯ ಕುಮಾರ್ ಶೆಟ್ಟಿ, ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸೌಮ್ಯ ಮಹಾಬಲ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಶಶಿಕಲಾ ಗೋಪಾಲ ಪೂಜಾರಿ, ಕೋಶಾಧಿಕಾರಿಯಾಗಿ ಪುಷ್ಪ ವಸಂತ್ ಶೆಟ್ಟಿ ಆಯ್ಕೆಗೊಂಡರು.

 ರೇಖಾ ಎ ಶೆಟ್ಟಿ ಸ್ವಾಗತಿಸಿ, ಶೋಭಾ ವಿಜಯಶೆಟ್ಟಿ ವಂದಿಸಿದರು.

LEAVE A REPLY

Please enter your comment!
Please enter your name here