ವಿಪರೀತ ಮಳೆಗೆ ಕುಸಿದ ಅಂಡಿಂಜೆ -ಪಿಲ್ಯ ಸಂಪರ್ಕ ಸೇತುವೆ: ಎಚ್ಚರ ತಪ್ಪಿದರೆ ಅನಾಹುತ ಕಟ್ಟಿಟ್ಟ ಬುತ್ತಿ

0

ಅಂಡಿಂಜೆ: 5 ವರ್ಷಗಳ ಹಿಂದೆ  ನಿರ್ಮಾಣವಾದ  ಅಂಡಿಂಜೆ -ಪಿಲ್ಯ ಸಂಪರ್ಕ ಸೇತುವೆಯ ಮಧ್ಯ ಭಾಗವು ವಿಪರೀತ ಮಳೆಗೆ ಸೆ.12ರಂದು ಸಂಜೆ ವೇಳೆ ಕುಸಿತಗೊಂಡಿದೆ.

ಈ ಸಂಪರ್ಕ ಸೇತುವೆಯಿಂದ ಸಾಗುವ ಹಲವಾರು ವಾಹನಗಳಿಗೆ ಹಾಗೂ ಪಾದಚಾರಿಗಳಿಗೆ ಸಾಗಲು ಕಷ್ಟಸಾಧ್ಯವಾಗಿದೆ. ಸ್ವಲ್ಪ ಎಚ್ಚರ ತಪ್ಪಿದರು ಭಾರೀ ಅನಾಹುತ ಸಂಭವಿಸಬಹುದು. ಇದಕ್ಕೆ ಸಂಬಂಧಪಟ್ಟ ಇಲಾಖೆ ಆದಷ್ಟು ಬೇಗ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

 

LEAVE A REPLY

Please enter your comment!
Please enter your name here