ಧರ್ಮಸ್ಥಳದ  ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಉತ್ತಮ ಕ್ಷಮಾ ದಿನ ಆಚರಣೆ, ಧಾರ್ಮಿಕ ಪ್ರವಚನ

0

ಧರ್ಮಸ್ಥಳ: ಧರ್ಮಸ್ಥಳದ  ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಉತ್ತಮ ಕ್ಷಮಾ ದಿನ ಆಚರಣೆಯು ಅಷ್ಟವಿಧಾರ್ಚನೆ, ಧಾರ್ಮಿಕ ಪ್ರವಚನ ಇತ್ಯಾದಿ ಕಾರ್ಯಕ್ರಮ ಗಳು ಮಾತೃಶ್ರೀ ಹೇಮಾವತಿ ಅಮ್ಮ ನವರ ಮಾರ್ಗದರ್ಶನ ದಲ್ಲಿ ಸೆ.11ರಂದು  ನೆರವೇರಿತು.

ಈ ಸಂದರ್ಭದಲ್ಲಿ ಮಾತೃಶ್ರೀ ಹೇಮಾವತಿ ಅಮ್ಮ ನವರು ದಶಲಕ್ಷ ಣಗಳ ಅನುಷ್ಠಾನ ನಮ್ಮ ನಿತ್ಯ ದ ಬದುಕಿಗೆ ಹೇಗೆ ಅನ್ವಯಿಸಬಹುದು ಎಂಬ ವಿಚಾರಗಳನ್ನು ಬಹಳ ಸರಳವಾಗಿ ಅರ್ಥೈಸಿದರು.

ಧಾರ್ಮಿಕ ಪ್ರವಚನಕ್ಕಾಗಿ ಉಜಿರೆ ಕನ್ನಡ ಉಪನ್ಯಾಸ ಕರು  ಮಹಾವೀರ,  ಆಗಮಿಸಿದ್ದರು.  ಸುಪ್ರಿಯಾ ಹರ್ಷೆಂದ್ರಕುಮಾರ್,ಹಾಗೂ ಕುಮಾರಿ ಮಾನ್ಯ ಉಪಸ್ಥಿತರಿದ್ದರು.

ಸಾವಿತ್ರಿ ಪುಷ್ಪದಂತ ಸ್ವಾಗತಿಸಿ ನಿರೂಪಿಸಿದ ಕಾರ್ಯಕ್ರಮದಲ್ಲಿ , ಸಮಸ್ತ ಶ್ರಾವಕ ಬಂಧುಗಳು ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here