ಕೊಕ್ಕಡ: ನೆಕ್ಕರ್ಲ ನಿವಾಸಿ ಶ್ರೀಕರ ಮರಾಠೆ ಹೃದಯಾಘಾತದಿಂದ ನಿಧನ

0

ಕೊಕ್ಕಡ: ಇಲ್ಲಿನ ನೆಕ್ಕರ್ಲ ನಿವಾಸಿ ಶ್ರೀಕರ ಮರಾಠೆ (61ವ.)  ಸೆ.19ರಂದು ಸಂಜೆ ಹೃದಯಾಘಾತದಿಂದ ನಿಧನರಾದರು.

ಶ್ರೀ ಕ್ಷೇತ್ರ ಸೌತಡ್ಕದಲ್ಲಿ ಆರು ವರ್ಷಗಳ ಕಾಲ ಪ್ರಧಾನ ಬಾಣಸಿಗರಾಗಿ ಸೇವೆ ಸಲ್ಲಿಸಿ, 4 ವರ್ಷಗಳಿಂದ ಅಲ್ಲಿಯೇ ಅಡುಗೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಇಂದು  ಕೂಡ ಶ್ರೀ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here