ಭಾರತ್ ಜೋಡೊ ಪಾದಯಾತ್ರೆ : ಬ್ಲಾಕ್ ಕಾಂಗ್ರೆಸ್ ಸಮಾಲೋಚನಾ ಸಭೆ

0


ಬೆಳ್ತಂಗಡಿ: ಕಾಂಗ್ರೆಸ್ ವತಿಯಿಂದ ಸೆ.30 ರಂದು ಹಮ್ಮಿಕೊಳ್ಳಲಿರುವ ಭಾರತ್ ಜೋಡೋ ಅಂಗವಾಗಿ ಮತ್ತು ಸೆ.26 ರಂದು ಮಂಗಳೂರಿಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಮ್ ಬಿ ಪಾಟಿಲ್ ಭೇಟಿ ಪ್ರಯುಕ್ತ  ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಉಭಯ ಘಟಕಗಳ ಸಭೆ ಸೆ.21 ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಂಕೀರ್ಣದಲ್ಲಿ ನಡೆಯಿತು.

ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್, ಗ್ರಾಮೀಣ ಬ್ಲಾಕ್ ಅಧ್ಯಕ್ಷ ರಂಜನ್ ಜಿ.ಗೌಡ, ಉಸ್ತುವಾರಿ ಎಮ್.ಎಸ್ ಮಹಮ್ಮದ್, ಕೆಪಿಸಿಸಿ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಡ್ಪು, ಕೆಪಿಸಿಸಿ ಸದಸ್ಯರು ಕೇಶವ ಗೌಡ ಪಿ., ಡಿಸಿಸಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್ , ಡಿಸಿಸಿ ಉಪಾಧ್ಯಕ್ಷ ರುಗಳಾದ ಬಿಎಮ್ ಹಮೀದ್,  ಲೋಕೇಶ್ವರಿ , ಪಟ್ಟಣ ಪಂಚಾಯತ್ ಸದಸ್ಯ ಜಗದೀಶ್ ಡಿ , ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ  ವಂದನಾ ಭಂಡಾರಿ, ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಅಶ್ರಫ್ ನೆರಿಯ, ಸಲೀಮ್ ಗುರುವಾಯನಕೆರೆ, ಪ್ರಮುಖರಾದ ಭರತ್, ನಾಮದೇವ್ ರಾವ್ ಮುಂಡಾಜೆ, ಬೇಬಿ ಸುವರ್ಣ,ಸತೀಶ್ ಹೆಗ್ಡೆ ವೇಣೂರು,ಪ್ರಭಾಕರ್ ಹೆಟ್ಟಾಜೆ,ಸುಧೀರ್, ರೋಯ್ ಪುದುವೆಟ್ಟು, ಖಾಲಿದ್ ಕಕ್ಕೇನ, ವಿನ್ಸೆಂಟ್ ಡಿ ಸೋಜಾ ಮಡಂತ್ಯಾರ್, ಶ್ರೀನಿವಾಸ್ ಗಾಂಧಿನಗರ ಉಜಿರೆ, ಪ್ರವೀಣ್ ಗೌಡ, ನೇಮಿರಾಜ್ ಕಿಲ್ಲೂರು, ಹರೀಶ್ ಗೌಡ ಬಂದಾರು, ಇಸ್ಮಾಯಿಲ್ ಕೆ. ಪೆರಿಂಜೆ ಮೊದಲಾದ ಕಾರ್ಯಕರ್ತರು ಉಪಸ್ಥಿತರಿದ್ದರು.

ದಯಾನಂದ ಬೆಳಾಲು ಸ್ವಾಗತಿಸಿದರು.

LEAVE A REPLY

Please enter your comment!
Please enter your name here