ದಲಿತ ದೌರ್ಜನ್ಯದಡಿ ಬಿಲ್ಲವ ಯುವಕನ ಮೇಲೆ ಸುಳ್ಳು ಕೇಸು ದಾಖಲು: ಮರು ತನಿಖೆಗೆ ಬಿಲ್ಲವ ಸಂಘಟನೆಗಳಿಂದ ಠಾಣೆಗೆ ದೂರು

0

ವೇಣೂರು: ಬಿಲ್ಲವ ಸಮಾಜದ ಸಂಘಟನೆಯ ಸಕ್ರೀಯ ಕಾರ್ಯಕರ್ತ ಸಂತೋಷ್ ಪೂಜಾರಿಯವರ ಮೇಲೆ ದಲಿತ ದೌರ್ಜನ್ಯ ಪಡೆ ಕಾಯ್ದೆಯನ್ನು ದುರುಪಯೋಗ ಪಡಿಸಿದ್ದಾರೆಂದು ಸುಳ್ಳು ಪ್ರಕರಣವನ್ನು ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ ಬಿಲ್ಲವ ಸಮಾಜದ ಯುವಕನಿಗೆ ನ್ಯಾಯ ಒದಗಿಸಿಕೊಡುವಂತೆ ಯುವವಾಹಿನಿ ವೇಣೂರು ಘಟಕ ಹಾಗೂ ಬಿಲ್ಲವ ಪ್ರಮುಖರಿಂದ ವೇಣೂರು ಪೊಲೀಸ್ ಠಾಣೆಗೆ ಮನವಿಯನ್ನು ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here