ಪುಂಜಾಲಕಟ್ಟೆ: ರೋಟರಿ ಜಿಲ್ಲಾ ಯೋಜನ ಆರೋಗ್ಯಸಿರಿ ಕಾರ್ಯಕ್ರಮ

0

ಪುಂಜಾಲಕಟ್ಟೆ:  ಸರಕಾರಿ ಪ್ರೌಢ ಶಾಲೆ ಪುಂಜಾಲಕಟ್ಟೆಯಲ್ಲಿ ಸೆ.23 ರಂದು ನಡೆದ  ರೋಟರಿ ಜಿಲ್ಲಾ ಯೋಜನ ಆರೋಗ್ಯಸಿರಿ ಕಾರ್ಯಕ್ರಮದಲ್ಲಿ ಉತ್ತಮ ಗುಣಮಟ್ಟದ ಸ್ಯಾನಿಟರಿ ಪ್ಯಾಡ್ ಗಳನ್ನು ಉಚಿತವಾಗಿ ಹಸ್ತಾಂತರ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ರೋ. ಉದಯಕುಮಾರ ಮಹಾವೀರ ಮೆಡಿಕಲ್ ಅವರ ಮುಂದಾಳುತ್ವದಲ್ಲಿ ಜರುಗಿತು.

ಶಾಲಾ ಪ್ರಾಂಶುಪಾಲ ಉದಯ್ ಕುಮಾರ್ ಮದ್ವ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು.

LEAVE A REPLY

Please enter your comment!
Please enter your name here