ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾರತಿ ಆಂಗ್ಲ ಮಾಧ್ಯಮಾ ಉರುವಾಲು ಶಾಲಾ ವಿದ್ಯಾರ್ಥಿಗಳ ಸಾಧನೆ

0

ಬೆಳ್ತಂಗಡಿ: ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾರತಿ ಆಂಗ್ಲ ಮಾಧ್ಯಮಾ ಉರುವಾಲು ಇಲ್ಲಿಯ  ವಿದ್ಯಾರ್ಥಿನಿ ಸಹನಾ ಭಕ್ತಿಗೀತೆಯಲ್ಲಿ  ಪ್ರಥಮ, ನಿಧಿ – ಇಂಗ್ಲೀಷ್ ಕಂಠಪಾಠ ದ್ವಿತೀಯ, ಅನುಜ್ಞ – ಭರತನಾಟ್ಯದಲ್ಲಿ  ತೃತೀಯ, ಸಾನಿಧ್ಯ- ಅಭಿನಯ ಗೀತೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here