ಜಿನ್ನಪ್ಪ ಪೂಜಾರಿ ಕನ್ಯಾಡಿ ನಿಧನ

0

ಧರ್ಮಸ್ಥಳ: ಧರ್ಮಸ್ಥಳ ಗ್ರಾಮದ ಕನ್ಯಾಡಿ ಬರೆಮೇಲು ನಿವಾಸಿ ಜಿನ್ನಪ್ಪ ಪೂಜಾರಿ( 70 ವರ್ಷ) ರವರು ಸೆ.26 ರಂದು ಅಸೌಖ್ಯದಿಂದ ನಿಧನರಾದರು.

ಮೃತರು ಪತ್ನಿ ಮೋಹಿನಿ, ಪುತ್ರರಾದ ರಾಕೇಶ್, ರಾವುಲ್, ಪುತ್ರಿ ರಕ್ಷಾ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

 

 

LEAVE A REPLY

Please enter your comment!
Please enter your name here