ಮಚ್ಚಿನ: ಅಂಗನವಾಡಿ ಕೇಂದ್ರಕ್ಕೆ ಚಯರ್ ಹಾಗೂ ದಿನಬಳಕೆಯ ವಸ್ತುಗಳನ್ನು ಕೊಡುಗೆಯಾಗಿ ನೀಡಿದ ಮಾರಿಗುಡಿ ಬಳ್ಳಮಂಜ ಫ್ಯೂಲ್ಸ್ ಪಂಪಿನ ಮಾಲಕರಾದ ಚಿತ್ತರಂಜನ್

0

ಮಚ್ಚಿನ: ಮಚ್ಚಿನ ಗ್ರಾಮದ  ಅಂಗನವಾಡಿ ಕೇಂದ್ರದ ಮಕ್ಕಳಿಗೆ ಚಯರ್ ಹಾಗೂ ದಿನ ಬಳಕೆಯ ವಸ್ತುಗಳನ್ನು ಮಾರಿಗುಡಿ ಬಳ್ಳಮಂಜ ಫ್ಯೂಲ್ಸ್ ಪಂಪಿನ ಮಾಲಕರಾದ ಚಿತ್ತರಂಜನ್ ಇವರು ಕೊಡುಗೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ವಿದ್ಯ ಚಿತ್ತರಂಜನ್ ಕುರುಡಂಗೆ, ಶಾಲಾ ಪೋಷಕರ ಸಮಿತಿ ಅಧ್ಯಕ್ಷರಾದ ಶ್ವೇತಾ ಹೆಚ್, ಅಂಗನವಾಡಿ ಸಹಾಯಕಿ ಬೇಬಿ ಮತ್ತು ಮಕ್ಕಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here