ಪಟ್ರಮೆ ಮೈಕೆ ಮುಗೆರ್ಕಳ ದೈವಸ್ಥಾನಕ್ಕೆ ಹರಕೆ ರೂಪದಲ್ಲಿ ಬೆಳ್ಳಿ ಕತ್ತಿಯನ್ನು ಸಮರ್ಪಿಸಿದ ಶಾಸಕರಾದ ಹರೀಶ್ ಪೂಂಜ

0

ಪಟ್ರಮೆ: ಪಟ್ರಮೆ  ಗ್ರಾಮದ ಮೈಕೆ ಮುಗೆರ್ಕಳ ದೈವಸ್ಥಾನಕ್ಕೆ ಶಾಸಕರು ಭೇಟಿ ನೀಡಿ ಹರಕೆ ರೂಪದಲ್ಲಿ ಬೆಳ್ಳಿಯ ಕತ್ತಿ ನೀಡಿದರು.

ಈ ಸಂದರ್ಭದಲ್ಲಿ ಉಳಿಯ ಬೀಡಿನ ನಿರಂಜನ್ ಜೈನ್, ದೈವಸ್ಥಾನದ ಮುಖ್ಯಸ್ಥರಾದ ಬಾಬು, ಪೆರ್ಲೆಹಾಗೂ ಪಟ್ರಮೆ ಪಂಚಾಯತ್ ನ ಎಲ್ಲಾ ಸದಸ್ಯರು, ಆ ಭಾಗದ ಹಿರಿಯರು, ದೈವಸ್ಥಾನ ದ ಭಕ್ತಾದಿಗಳು ಉಪಸ್ಥಿತರಿದ್ದರು.

ಕ್ಷೇತ್ರದ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು

LEAVE A REPLY

Please enter your comment!
Please enter your name here