ಅಳದಂಗಡಿ: ಶ್ರೀ ಮಹಾಗಣಪತಿ ದೇವಸ್ಥಾನದ ಸುತ್ತುಪೌಳಿಯ ಪೂರ್ವ ಮತ್ತು ಉತ್ತರ ದಿಕ್ಕಿನ ಶಿಲಾಮಯ ಪ್ರಧಾನ ದ್ವಾರ ಪ್ರತಿಷ್ಠಾ ಕಾರ್ಯ

0

ಅಳದಂಗಡಿ: ನವೀಕರಣಗೊಳ್ಳುತ್ತಿರುವ ಅಳದಂಗಡಿಯ ಸುಂಕದಕಟ್ಟೆ ಶ್ರೀ ಮಹಾಗಣಪತಿ ದೇವಸ್ಥಾನದ ಸುತ್ತುಪೌಳಿಯ ಪ್ರಧಾನ ದ್ವಾರ ಪ್ರತಿಷ್ಠೆ ಸೆ 28 ರಂದು ನೆರವೇರಿತು.

ಪೊಳಲಿ ತಂತ್ರಿಗಳಾದ ಅನಂತಪದ್ಮನಾಭ ಉಪಾಧ್ಯಾಯ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಾನಗಳು ನಡೆದವು. ಸುತ್ತುಪೌಳಿಯ ಪೂರ್ವ ಹಾಗೂ ಉತ್ತರ ದ್ವಾರಗಳನ್ನು ಕಾರ್ಕಳದ ಶಿಲ್ಪಿ ನಾರಾಯಣ ಅವರ ಮಾರ್ಗದರ್ಶನದಲ್ಲಿ ಸ್ಥಾಪಿಸಲಾಯಿತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಅಳದಂಗಡಿ ಅರಮನೆಯ ಡಾl ಪದ್ಮಪ್ರಸಾದ ಅಜಿಲ, ಉದ್ಯಮಿಗಳಾದ ರಾಘ್ನೇಶ್ ಬೆಳ್ತಂಗಡಿ, ನಾಗಕುಮಾರ್ ಜೈನ್,
ಪ್ರಧಾನ ಅರ್ಚಕ ಸೋಮನಾಥ ಮಯ್ಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಂಗಾಧರ ಮಿತ್ತಮಾರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾl ಶಶಿಧರ ಡೋಂಗ್ರೆ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ನಾರಾಯಣ ರಾವ್, ಕೋಶಾಧಿಕಾರಿ ಅನಿಲ್‌ಕುಮಾರ್, ಪ್ರಮುಖರಾದ ಸಂತೋಷ್ ಕುಮಾರ್ ಕಾಪಿನಡ್ಕ,ಡಾ. ಎನ್.ಎಮ್ ತುಳಪುಳೆ, ಸದಾನಂದ ಪೂಜಾರಿ ಉಂಗೀಲಬೈಲು, ಶಿವ ಭಟ್ ಕಟ್ಟೂರು,ಸೋಮನಾಥ ಬಂಗೇರ ವರ್ಪಾಳೆ,ವಿಠಲ ಹೆಗ್ಡೆ ಮಾರುತಿ ನಿಲಯ,ಸಂತೋಷ್ ಹೆಗ್ಡೆ,ಸುಧೀರ್ ಆರ್ ಸುವರ್ಣ, ಪ್ರೇಮ್ ಕುಮಾರ್ ಹೊಸ್ಮಾರು,ಸುರೇಶ್ ಶೆಟ್ಟಿ ಕುರೆಲ್ಯ,ವಿಶ್ವನಾಥ ಹೊಳ್ಳ, ಪ್ರಕಾಶ್ ಶೆಟ್ಟಿ ನೊಚ್ಚ, ಹೇಂಮತ್ ರಾವ್ ಯರ್ಡೂರು, ನಾರಾಯಣ ರಾವ್,ಪ್ರಕಾಶ್ ಶೆಟ್ಟಿ ನೊಚ್ಚ, ಯಶೋಧರ ಸುವರ್ಣ,ಜಗನ್ನಾಥ ಶೆಟ್ಟಿ,ನಿರಂಜನ್ ಜೋಶಿ, ಸದಾನಂದ ನಾವರ,ಬೆಳ್ತಂಗಡಿ ಶ್ರೀ .ಗು.ನಾ.ಸ್ವಾ.ಸೇ.ಸಂಘದ ಅಧ್ಯಕ್ಷರು,ಪ್ರಭಾಕರ ಹೆಗ್ಡೆ ಕೋಡಿ,ರಾಜಶೇಖರ ಶೆಟ್ಟಿ, ದಿನೇಶ್ ಪಿ.ಕೆ,ಪ್ರವೀಣಚಂದ್ರ ಮೆಹೆಂದಳೆ, ಪ್ರಸನ್ನ ಮಯ್ಯ,ಪ್ರವೀಣ ಮಯ್ಯ, ಪ್ರೇಮಾವತಿ ರಾವ್,ಮೋಹನ್ ದಾಸ್,ಉಮೇಶ್ ಸುವರ್ಣ,ಚಂದ್ರಶೇಖರ,ಆನಂದ ಪೂಜಾರಿ,ಸುಭಾಶ್ಚಂದ್ರ ರೈ, ಯೋಗೀಶ್ ಕಡ್ತಿಲ, ವಿಜಯಕುಮಾರ ನಾವರ, ಊರವರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here