ಭಾರತ್ ಜೋಡೋ ಯಾತ್ರೆಗೆ ತಾಲೂಕಿನಿಂದ 500 ಕಾರ್ಯಕರ್ತರು ಬಾಗಿ

0

ಬೆಳ್ತಂಗಡಿ : ಭಾರತೀಯ ರಾಷ್ಟೀಯ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ಐತಿಹಾಸಿಕ ಭಾರತ್ ಜೋಡೋ ಯಾತ್ರೆಯು ಸೆ.30 ರಂದು ಕರ್ನಾಟಕಕ್ಕೆ ಪ್ರವೇಶಿಸಿಸಲ್ಲಿದ್ದು, ಅದರ ಸಲುವಾಗಿ ಮೈಸೂರಿನ ಗುಂಡ್ಲುಪೇಟೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಭಾಗವಹಿಸಲು ಬೆಳ್ತಂಗಡಿ ಉಭಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸುಮಾರು 500 ಜನ ಹತ್ತು ಬಸ್ಸುಗಳಲ್ಲಿ ತೆರಳಿರುತ್ತಾರೆ.

LEAVE A REPLY

Please enter your comment!
Please enter your name here